ಮಳೆ.. ಮಳೆ.. ಮುಂದಿನ 3 ದಿನಗಳ ಕಾಲ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಫಿಕ್ಸ್! Karnataka Rain

ಮಳೆ.. ಮಳೆ.. ಬರುತ್ತಿರುವ ರೀತಿ ನೋಡಿದ ಕನ್ನಡಿಗರು ಫುಲ್ ಖುಷಿ ಖುಷಿಯಾಗಿದ್ದಾರೆ. ಭಾರಿ ಭರ್ಜರಿ ಮಳೆ ಕಾರಣಕ್ಕೆ ಈಗಾಗಲೇ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ನೀರು ಬರುತ್ತಿದ್ದು, ರೈತರ ಬೆಳೆಗೆ ಸಾಕಾಗುವಷ್ಟು ನೀರು ಕೂಡ ಸಂಗ್ರಹ ಆಗುತ್ತಿದೆ. ಇದೇ ಸಮಯದಲ್ಲಿ ಮತ್ತೊಂದು ಭರ್ಜರಿ ಸುದ್ದಿ ಕೂಡ ಸಿಗುತ್ತಿದ್ದು, ಮಳೆ.. ಮಳೆ.. ಮುಂದಿನ 3 ದಿನಗಳ ಕಾಲ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಫಿಕ್ಸ್ ಆಗಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ?

ಕಳೆದ 1 ವಾರದಿಂದ ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿಯಾಗಿ ಮಳೆ ಈಗ ಸುರಿಯುತ್ತಿದೆ. ಮಳೆ ಈ ರೀತಿಯಾಗಿ ಅಬ್ಬರಿಸುತ್ತಿರುವುದು ನೋಡಿದ ಜನರು ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ಯಾವಾಗ ನಿಲ್ಲುತ್ತೆ? ಅನ್ನೋ ರೀತಿ ಕೂಡ ಕರಾವಳಿ & ಮಲೆನಾಡು ಜನ ಚಿಂತೆ ಮಾಡುವಂತೆ ಆಗಿದೆ. 2023 ವರ್ಷ ಪೂರ್ತಿ ಕೈಕೊಟ್ಟು ಬರ ತರಿಸಿದ್ದ ಮಳೆ, ಆ ನಂತರ 2024 ವರ್ಷ ಪೂರ್ತಿ ಸುರಿದು ಸಮಾಧಾನ ನೀಡಿತ್ತು. ಇದೀಗ 2025 ರಲ್ಲಿ ಕೂಡ ಭಾರಿ ಭರ್ಜರಿಯಾಗಿ ಸುರಿಯುತ್ತಿದ್ದು, ಮೇ ತಿಂಗಳಲ್ಲೇ ಮುಂಗಾರು ಮಳೆ ಶುರುವಾಗಿದೆ. ಈಗ 3 ದಿನಗಳ ಕಾಲ ಈ ಜಿಲ್ಲೆಗಳಿಗೆ ಭಾರಿ ಭರ್ಜರಿ ಮಳೆ ಫಿಕ್ಸ್ ಆಗಿದೆ.

Heavy Rain Alert Given To Karnataka After June 01 Of 2025

3 ದಿನಗಳ ಕಾಲ ಈ ಜಿಲ್ಲೆಗಳಿಗೆ...

ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ... ಹೀಗೆ ವಯಸ್ಸಿನ ಹುಡುಗರು & ಹುಡುಗಿಯರು ಮುಂಗಾರು ಮಳೆ ನೋಡಿ ಫುಲ್ ಖುಷಿಯಾಗಿ ಕುಣಿದಾಡುತ್ತಿದ್ದಾರೆ. ಅಲ್ಲದೆ ರೈತರು ಕೂಡ ಭಾರಿ ಮಳೆ ಕಂಡು ಖುಷಿಯಾಗಿದ್ದಾರೆ. ಆದರೆ ಬೆಂಗಳೂರು ಸೇರಿದಂತೆ ನಗರ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರು ಮಾತ್ರ, ಮುಂಗಾರು ಮಳೆ ಜೋರಾಗಿ ಬೀಳದೇ ಇರಲಿ ದೇವರೆ ಅಂತಾ ಬೇಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲೇ, ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಿಗೆ ಮುಂದಿನ 3 ದಿನಗಳ ಕಾಲ ಭಾರಿ ಮಳೆ ಸುರಿಯುವ ಬಗ್ಗೆ ಈಗ ಎಚ್ಚರಿಕೆ ನೀಡಲಾಗಿದೆ....

ಮಳೆ.. ಮಳೆ.. ಮಳೆ.. ಮಳೆ..

ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ, ಉತ್ತರ ಕರ್ನಾಟಕ & ಮಧ್ಯ ಕರ್ನಾಟಕದಲ್ಲಿ ಕೂಡ ಇದೀಗ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇದೇ ಕಾರಣಕ್ಕೆ ಎಲ್ಲೆಲ್ಲೂ ಭಾರಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ಜಿಲ್ಲೆಗಳು ಸೇರಿ ಬೆಂಗಳೂರು ನಗರ ಜಿಲ್ಲೆ & ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲೂ ಈಗ ಮಳೆ ಎಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಹಾಗೂ ಇತರ ಜಿಲ್ಲೆಗಳಲ್ಲೂ ಭರ್ಜರಿ ಮಳೆಯ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+