ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಫಿಟ್ನೆಸ್ ಸವಾಲಿಗೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

|
Google Oneindia Kannada News

Recommended Video

ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ | Oneindia Kannada

ಬೆಂಗಳೂರು, ಜೂನ್ 13: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಚಾಲೆಂಜಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

"ಪ್ರೀತಿಯ ನರೇಂದ್ರ ಮೋದಿಜೀ ಅವರೇ, ನಿಮಗೆ ನನ್ನ ಆರೋಗ್ಯದ ಬಗ್ಗೆ ಇರುವ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ನನಗೆ ಗೊತ್ತು, ಪ್ರತಿಯೊಬ್ಬರಿಗೂ ದೈಹಿಕ ಫಿಟ್ನೆಸ್ ಬಹಳ ಮಹತ್ವದ್ದು. ಯೋಗ ಮತ್ತು ಟ್ರೆಡ್ ಮಿಲ್ ಗಳು ನನ್ನ ಪ್ರತಿದಿನದ ಅಭ್ಯಾಸವಾಗಿದೆ. ಆದರೂ, ನನ್ನ ವೈಯಕ್ತಿಗೆ ಫಿಟ್ನೆಸ್ ಗಿಂತಲೂ ನಾನು ನನ್ನ ರಾಜ್ಯದ ಫಿಟ್ನೆಸ್ ಗೆ ಹೆಚ್ಚು ಒತ್ತುಕೊಡುತ್ತೇನೆ. ಅದಕ್ಕಾಗಿ ನಿಮ್ಮ ಸಹಕಾರ ಕೇಳುತ್ತೇನೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿಯವರಿಗೆ ಮೋದಿ ಫಿಟ್ನೆಸ್ ಚಾಲೆಂಜ್ಎಚ್ ಡಿ ಕುಮಾರಸ್ವಾಮಿಯವರಿಗೆ ಮೋದಿ ಫಿಟ್ನೆಸ್ ಚಾಲೆಂಜ್

ಹಮ್ ಫಿಟ್ ತೋ ಇಂಡಿಯಾ ಫಿಟ್ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಇಂದು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಎಚ್ ಡಿ ಕುಮಾರಸ್ವಾಮಿ ಅವರಿಗೆ ಫಿಟ್ನೆ್ ಚಾಲೆಂಜ್ ಎಸೆದಿದ್ದರು.

HD Kumaraswamys reaction to PM Modis Fitness challenge

"ಈ ಕೆಳಗಿನವರನ್ನು ನಾನು ಫಿಟ್ನೆಸ್ ಚಾಲೆಂಜಿಗೆ ನಾಮಿನೇಟ್ ಮಾಡಲು ಬಯಸುತ್ತೇನೆ: ಕರ್ನಾಟಕ ಮುಖ್ಯಮಂತ್ರಿ ಶ್ರೀ ಎಚ್ ಡಿ ಕುಮಾರಸ್ವಾಮಿ, ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕ ಗೆದ್ದ ಟೇಬಲ್ ಟೆನ್ನಿಸ್ ಆಟಗಾರ್ತಿ ಮಾಣಿಕ್ ಬಾತ್ರಾ ಮತ್ತು 40 ವರ್ಷ ದಾಟಿದ ಎಲ್ಲಾ ಧೈರ್ಯವಂತ ಐಪಿಎಸ್ ಆಫೀಸರ್ ಗಳಿಗೆ ನನ್ನ ಫಿಟ್ನೆಸ್ ಚಾಲೆಂಜ್" ಎಂದು ಮೋದಿ ಟ್ವೀಟ್ ಮಾಡಿದ್ದರು.

English summary
Here is Karnataka chief minister HD Kumaraswamy's reaction to PM Narendra Modi's Fitness challenge, "Dear Narendra Modiji 'I am honoured and thankU very much for d concern about my health. I believe physical fitness is imptnt for all and support the cause. Yoga-treadmill r part of my daily workout regime.Yet, I am more concerned about development fitness of my state and seek ur support for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X