ಅಂಚೆ ಇಲಾಖೆ ಸೇರಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

ಬೆಂಗಳೂರು,

ಫೆ.27-
ಇಪ್ಪತ್ತು
ದಿನಗಳ
ಹಿಂದೆ,
ಅಂಚೆ
ಇಲಾಖೆಯ
ಪೋಸ್ಟ್
ಗೆ
ಕಾಯುವವರ
ಸಂಖ್ಯೆ
ಗಣನೀಯ
ಪ್ರಮಾಣದಲ್ಲಿ
ಕಡಿಮೆಯಾಗಿದ್ದಾರೆ.
ಆದರೆ
ಅಂಚೆ
ಇಲಾಖೆಯ
ಪೋಸ್ಟ್
ಮನ್
ಪೋಸ್ಟ್
ಗಂತೂ
ಭಾರಿ
ಬೇಡಿಕೆಯಿದೆ
ಎಂಬುದನ್ನು
ಕೇಳಿ
ತಿಳಿದುಕೊಂಡಿರಿ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಈಗ

ಅಂಚೆ
ಇಲಾಖೆಯು
ತಕ್ಷಣಕ್ಕೆ
ಇನ್ನೂ
ಸಾಕಷ್ಟು
ಮಂದಿ
(
ಸುಮಾರು
550)
ಅಂಚೆಯಣ್ಣಂದಿರು
ಬೇಕಾಗಿದ್ದಾರೆ
ಎಂದು
ಜಾಹೀರಾತು
ನೀಡಿದೆ.
ಇಡೀ
ಕರ್ನಾಟಕದಾದ್ಯಂತ
ಎಲ್ಲ
ಅಂಚೆ
ಕಚೇರಿಗಳಿಗೂ
ಅನ್ವಯವಾಗುವಂತೆ
ನೇಮಕಾತಿ
ನಡೆಯಲಿದೆ.

id='are-slot-2'
class='oiad
oi-axt
oiadv'>

ವಯೋಮಿತಿ

18
ರಿಂದ
27
ವರ್ಷ.
ಮೀಸಲಾತಿಯನ್ವಯ
ರಿಯಾಯಿತಿಯೂ
ಇರುತ್ತದೆ.
ಶೈಕ್ಷಣಿಕ
ಅರ್ಹತೆ-
ದ್ವಿತೀಯ
ಪಿಯುಸಿ
ಪಾಸಾಗಿರಬೇಕು.
ಗಮನಿಸಿ,
ಆನ್
ಲೈನ್
ಮೂಲಕವಷ್ಟೇ
ಅರ್ಜಿ
ಸಲ್ಲಿಸಬೇಕಾಗಿದೆ.
ಕೊನೆಯ
ದಿನಾಂಕ
ಮಾರ್ಚ್
27,
2014.

style="font-size:
12px;">ಹೆಚ್ಚಿನ
ಮಾಹಿತಿಗಾಗಿ
ಇಲ್ಲಿ
ಕ್ಲಿಕ್ಕಿಸಿ
www.pasadrexam2014.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+