ಕುಕ್ಕರ್ ಹಂಚಿದ ಲಕ್ಷ್ಮೀ ಹೆಬ್ಬಾಳಕರ್: ಚುನಾವಣೆ ಮುನ್ನ ಭರ್ಜರಿ ಉಡುಗೊರೆ

ಬೆಳಗಾವಿ, ಫೆಬ್ರವರಿ 23: ವಿಧಾನಸಭಾ ಚುನಾವಣೆ ಮುನ್ನವೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ವಿವಿಧ ಗ್ರಾಮಗಳಲ್ಲಿ ಕುಕ್ಕರ್ ಹಾಗೂ ಗೃಹಪಯೋಗಿ ವಸ್ತುಗಳನ್ನು ಮತದಾರರಿಗೆ ಹಂಚುತ್ತಿದ್ದಾರೆ.

ಇತ್ತೀಚೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಕುಕ್ಕರ್ ಹಂಚಿ ಸುದ್ದಿಯಾಗಿದ್ದ ಹೆಬ್ಬಾಳಕರ್ , ಗುರುವಾರ ಕುಕಡೊಳ್ಳಿ, ಗಜಪತಿ, ಹುಲಿಕೀವಿ ಇನ್ನಿತರ ಗ್ರಾಮಗಳಲ್ಲಿ ಲಕ್ಷಾಂತರ ರೂ.ಮೌಲ್ಯದ ಕುಕ್ಕರ್ ಹಾಗೂ ಗೃಹಪಯೋಗಿ ವಸ್ತುಗಳನ್ನು ಹಂಚುತ್ತಿದ್ದಾರೆ. ಮಹೀಲೆಯರು ಸರತಿ ಸಾಲಿನಲ್ಲಿ ನಿಂತು ವಸ್ತುಗಳನ್ನು ಹೊತ್ತೊಯ್ಯುತ್ತಿದ್ದಾರೆ.

Congress leader Lakshmi Hebbalkar continues cooker politics

ವಸ್ತುಗಳನ್ನು ನೇರವಾಗಿ ಹಂಚಿದರೆ ಆಮಿಷದ ಆರೋಪ ಹೊರಬೇಕೆಂದು ಲಕ್ಷ್ಮೀ ಹೆಬ್ಬಾಳ್ ಕರ್ ಗ್ರಾಮೀಣ ಕ್ಷೇತ್ರದ ಹಳ್ಳಿಗಳಲ್ಲಿ ರಂಗೋಲಿ ಸ್ಪರ್ಧೆ ಹೆಸರಿನಲ್ಲಿ ಮನೆಗೆ ತಲುಪಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಂಚುವುದು ಸಾಮಾನ್ಯ ಆದರೆ ಸೋತವರ ಮನೆಗೂ ವಸ್ತುಗಳು ತಲುಪುತ್ತಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+