ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ಹಾವೇರಿಯಲ್ಲಿ ನಿಲುಗಡೆಗೆ ಮನವಿ
ಬೆಂಗಳೂರು, ಜೂನ್ 20 : ಬೆಂಗಳೂರಿನ ಯಶವಂತಪುರದಿಂದ ಉತ್ತರ ಕರ್ನಾಟಕಕ್ಕೆ ಸಂಪರ್ಕ ಒದಗಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ನ ಪ್ರಯಾಣಿಕರು ಹೊಸ ಮನವಿಯನ್ನು ಭಾರತೀಯ ರೈಲ್ವೆ ಮುಂದಿಟ್ಟಿದ್ದಾರೆ.
ಹುಬ್ಬಳ್ಳಿ ಮಾರ್ಗವಾಗಿ ಸಾಗುವ ಎಕ್ಸ್ ಪ್ರೆಸ್ ರೈಲು ಹಾವೇರಿಯಲ್ಲಿ ಒಂದು ನಿಮಿಷದ ಕಾಲ ನಿಲುಗಡೆಯಾಗಲಿ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
ಕರ್ನಾಟಕ ಎಕ್ಸ್ ಪ್ರೆಸ್ ಗೆ ಪರ್ಯಾಯವಾಗಿರುವ ಸೂಪರ್ ಫಾಸ್ಟ್ ಕೆಟಗೆರಿಯ ಸಂಪರ್ಕ ಕ್ರಾಂತಿ ಡೈಲಿ ಎಕ್ಸ್ ಪ್ರೆಸ್ ಬೆಂಗಳೂರಿನಿಂದ ದೆಹಲಿಗೂ ಪರ್ಯಾಯವಾದ ರೈಲು ಮಾರ್ಗವಾಗಿದೆ.

ಕರ್ನಾಟಕದಲ್ಲಿ ಒಟ್ಟು ಮೂರು ಜನ ಸಂಪರ್ಕ ರೈಲುಗಳಿವೆ, 69 ಕಿ.ಮಿ/ಪ್ರತಿ ಗಂಟೆ ವೇಗದಿಂದ 95 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸಲಿದೆ.
Sir pls provide one minute stoppage for Karnataka Sampark Kranthi express via Huballi at Haveri railway station. @DrmMys @GMSWR @SWRRLY @AnanthKumar_BJP @JoshiPralhad @shivkumarudasi @BSYBJP @RailwaySeva #Haveri #Karnataka pic.twitter.com/k1ZIji9H7q
— Karnataka Rail Users (@KARailway) June 20, 2018
12649/50 via Kacheguda, Kazipet, Nagpur, Bhopal covering 2276 km in 35 hours 15 minutes 5 days a week
12629/30 via Hubli, Pune Junction, Manmad Junction and Bhopal covering 2610 km in 43 hours 45 minutes 2 days a week.
22685/86 via Hubli, Pune Junction, Manmad Junction and Bhopal covering 2866 km in 52 hours 30 minutes 2 days a week












Click it and Unblock the Notifications