ಹೆಸರು ಬದಲಾದ ರಾಜ್ಯದ 12 ಊರುಗಳ ಪಟ್ಟಿ

ಬೆಂಗಳೂರು, ಅ.17: ಕರ್ನಾಟಕದ ಹಲವು ನಗರಗಳ ಹೆಸರನ್ನು ಬದಲಾಯಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಅಂಕಿತ ಹಾಕಿದೆ. ಮುಖ್ಯವಾಗಿ ಗಡಿ ಭಾಗದ ಕುಂದಾ ನಗರಿ ಹೆಸರು ಇನ್ಮುಂದೆ ಬೆಳಗಾಂ ಬದಲಿಗೆ ಬೆಳಗಾವಿ ಎಂದು ಎಲ್ಲೆಡೆ ಬಳಸಬೇಕಾಗುತ್ತದೆ. ಇದಲ್ಲದೆ ಇನ್ನೂ 11 ನಗರಗಳ ಹೆಸರು ಬದಲಾವಣೆಗೆ ಒಳಪಡುತ್ತಿದೆ.

ವಿವರ ಇಂತಿದೆ:
Bangalore - Bengaluru, (ಬೆಂಗಳೂರು)
Mangalore -Mangaluru, (ಮಂಗಳೂರು)
Bellary-Ballary, (ಬಳ್ಳಾರಿ)
Bijapur-Vijaypura/Vijapura, (ವಿಜಯಪುರ/ವಿಜಾಪುರ)
Chikamagalur-Chikkamagaluru, (ಚಿಕ್ಕಮಗಳೂರು)
Gulbarga-Kalaburagi, (ಕಲ್ಬುರ್ಗಿ)
Mysore-Mysuru, (ಮೈಸೂರು)
Hospet-Hosapete, (ಹೊಸಪೇಟೆ)
Shimoga - Shivamogga, (ಶಿವಮೊಗ್ಗ)
Hubli-Hubballi (ಹುಬ್ಬಳ್ಳಿ)
Tumkur-Tumakuru.(ತುಮಕೂರು)
Belgaum-Belagavi(ಬೆಳಗಾವಿ)

Names of 12 Karnataka cities changed, Belgaum is now Belagavi

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಗರಗಳ ಹೆಸರುಗಳನ್ನು ಮೂಲ ಹೆಸರಿಗೆ ಅಥವಾ ಕನ್ನಡದ ಕಂಪು(ಉಚ್ಚಾರಣೆ) ಬೀರುವ ಹೆಸರಿಗೆ ಬದಲಾಯಿಸಲು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದರು ಇದಕ್ಕೆ ಸಚಿವ ಸಂಪುಟದಲ್ಲಿ ಒಕ್ಕೊರಲ ಬೆಂಬಲ ವ್ಯಕ್ತವಾಗಿತ್ತು. ನಂತರ ಈ ಬಗ್ಗೆ ತೆಗೆದುಕೊಂಡ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿತ್ತು. ಶುಕ್ರವಾರ ಇದಕ್ಕೆ ಒಪ್ಪಿಗೆ ಸಿಕ್ಕಿದೆ.[ಸಿಎಂ ಸಭೆ, ನಿರ್ಣಯಗಳು]

2006 ರ ಅಕ್ಟೋಬರ್ 27 ರಿಂದ ಬೆಳಗಾವಿ ಹೆಸರು ಬದಲಾಯಿಸಲು ಅನೇಕ ಬಾರಿ ನಿರ್ಣಯ ಕೈಗೊಂಡರೂ ಬದಲಾವಣೆ ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೂಡಾ ಈ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೆಸರು ಬದಲಾಯಿಸುವ ಪ್ರಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+