ಕರ್ನಾಟಕ ಹೈಕೋರ್ಟ್ ನಲ್ಲಿ ವಿವಿಧ ಹುದ್ದೆ ಖಾಲಿ

ಬೆಂಗಳೂರು, ನ. 27 : ರಾಜ್ಯ ಹೈಕೋರ್ಟ್ ನಲ್ಲಿ ಖಾಲಿ ಇರುವ ವಿವಿಧ 68 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. 50 ಜವಾನ ಮತ್ತು 14 ವಾಹನ ಚಾಲಕ ಮತ್ತು 4 ಜನ ಲಿಪ್ಟ್ ಅಡೆಂಡರ್ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

high court

ಜವಾನ ಹುದ್ದೆ(50)
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವ್ಯಾಸಂಗ, ಅಡುಗೆ ಮಾಡುವುದರಲ್ಲಿ ಪರಿಣತಿ ಹೊಂದಿದ್ದರೆ ಉತ್ತಮ
ಅರ್ಜಿ ಸಲ್ಲಿಕೆಗೆ ಕೊನೆ ದಿನ: 22-12-2014(ಒಳಗಾಗಿ)[81 ವಲಯ ಅರಣ್ಯಾಧಿಕಾರಿ ಹುದ್ದೆಗಳು ಖಾಲಿ ಇವೆ]
ಅರ್ಜಿ ಸಲ್ಲಿಸಬೇಕಾದ ವಿಳಾಸ: ರಿಜಿಸ್ಟರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಹೈಕೋರ್ಟ್ ಬಿಲ್ಡಿಂಗ್ಸ್, ಬೆಂಗಳೂರು-560001

ವಾಹನ ಚಾಲಕರ ಹುದ್ದೆ(14)
ವಿದ್ಯಾರ್ಹತೆ: ಇಂಗ್ಲಿಷ್ ಮತ್ತು ಕನ್ನಡ ಭಾಷಾ ಜ್ಞಾನ, ಲಘು ಮತ್ತು ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರತಕ್ಕದ್ದು.
ಅರ್ಜಿ ಸಲ್ಲಿಕೆಗೆ ಕೊನೆ ದಿನ: 15-12-2014(ಒಳಗಾಗಿ)
ಅರ್ಜಿ ಸಲ್ಲಿಸಬೇಕಾದ ವಿಳಾಸ: ರಿಜಿಸ್ಟರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಹೈಕೋರ್ಟ್ ಬಿಲ್ಡಿಂಗ್ಸ್, ಬೆಂಗಳೂರು-560001

ಲಿಫ್ಟ್ ಅಡೆಂಡರ್(4)
ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವ್ಯಾಸಂಗ, ಲಿಫ್ಟ್ ಮೆಕ್ಯಾನಿಸಂ ನಲ್ಲಿ ಪರಿಣತಿ
ಅರ್ಜಿ ಸಲ್ಲಿಕೆಗೆ ಕೊನೆ ದಿನ : 15-12-2014(ಒಳಗಾಗಿ)[ಬೆಂಗಳೂರಿನಲ್ಲಿ ಡಿ.12ರಂದು ವಾಯುಪಡೆಗೆ ನೇಮಕಾತಿ]

ಮತ್ತಷ್ಟು ವಿವರಗಳು, ವೇತನ ಶ್ರೇಣಿ, ಶುಲ್ಕ ಪಾವತಿ ಸಂಬಂಧಿಸಿದ ಮಾಹಿತಿ ಪಡೆಯಲು ಹೈಕೋರ್ಟ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+