ವೃದ್ಧೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ವಿಕೃತ ಕಾಮಿ ವಿಜಯಪುರದಲ್ಲಿ ಸೆರೆ
ವಿಜಯಪುರ, ಜುಲೈ 13: ವೃದ್ಧೆಯರನ್ನೇ ಗುರಿಯಾಗಿಸಿಕೊಂಡು, ತಾಯಿ, ಅಜ್ಜಿಯ ವಯಸ್ಸಿನವರ ಮೇಲೂ ಅತ್ಯಾಚಾರ ಎಸಗುತ್ತಿದ್ದ ವಿಕೃತ ಕಾಮಿಯೊಬ್ಬನನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ.
ಇದುವರೆಗೂ 23 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಈತನ ಹೆಸರು ಅಶೋಕ್ ನಾಯ್ಕೋಡಿ. ಈತನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಈತನನ್ನು ವಿಕೃತ ಕಾಮಿ ಉಮೇಶ್ ರೆಡ್ಡಿಗಿಂತಲೂ ನೀಚಮಟ್ಟದ ವ್ಯಕ್ತಿ ಎಂದು ಪೊಲೀಸರೇ ಹೇಳಿದ್ದಾರೆ. ಹಣ್ಣು ಹಣ್ಣು ವೃದ್ಧೆಯರ ಮೇಲೆ ಅತ್ಯಾಚಾರ ಎಸಗಿ ನಂತಗರ ಹಣ, ಚಿನ್ನ ದೋಚ ಪರಾರಿಯಾಗುತ್ತಿದ್ದ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಈತನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.












Click it and Unblock the Notifications