ಬೆಂಗಳೂರಿನಲ್ಲಿ ಬರೋಬ್ಬರಿ 5012 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕದಲ್ಲಿ ಇಂದು 9993 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 91 ಮಂದಿ ಸಾವನ್ನಪ್ಪಿದ್ದಾರೆ. 10,228 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 5012 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಟ್ಟು 657705 ಪ್ರಕರಣಗಳಿವೆ. 115151ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 533074 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 9461 ಮಂದಿ ಸಾವನ್ನಪ್ಪಿದ್ದಾರೆ. 848 ಮಂದಿ ಐಸಿಯುನಲ್ಲಿದ್ದಾರೆ.

ಬಾಗಲಕೋಟೆ 84, ಬಳ್ಳಾರಿ 253, ಬೆಳಗಾವಿ 153, ಬೆಂಗಳೂರು ಗ್ರಾಮಾಂತರ 212, ಬೆಂಗಳೂರು ನಗರ 5012, ಬೀದರ್ 30, ಚಾಮರಾಜನಗರ 79, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 120, ಚಿತ್ರದುರ್ಗ 332, ದಕ್ಷಿಣ ಕನ್ನಡ 272, ದಾವಣಗೆರೆ 279, ಧಾರವಾಡ 126, ಗದಗ 93, ಹಾಸನ 235, ಹಾವೇರಿ 81, ಕಲಬುರಗಿ 103, ಕೊಡಗು 83, ಕೋಲಾರ 161, ಕೊಪ್ಪಳ 125, ಮಂಡ್ಯ 197, ಮೈಸೂರು 373, ರಾಯಚೂರು 107, ರಾಮನಗರ 111, ಶಿವಮೊಗ್ಗ 224, ತುಮಕೂರು 475, ಉಡುಪಿ 224, ಉತ್ತರ ಕನ್ನಡ 150, ವಿಜಯಪುರ 80, ಯಾದಗಿರಿಯಲ್ಲಿ 62 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications