ಕರ್ನಾಟಕದಲ್ಲಿ ಮತ್ತೆ 7571 ಕೊರೊನಾ ಪ್ರಕರಣಗಳು ಪತ್ತೆ

ಬೆಂಗಳೂರು, ಆಗಸ್ಟ್ 21: ಕರ್ನಾಟಕದಲ್ಲಿ ಮತ್ತೆ 7571 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

Recommended Video

      Sumalatha ಸೊಂಟಕ್ಕೆ ಕೈ ಹಾಕಿದ Yediyurappa | Onendia Kannada

      ಒಂದೇ ದಿನ 93 ಮಂದಿ ಸಾವನ್ನಪ್ಪಿದ್ದಾರೆ, ಬೆಂಗಳೂರಿನಲ್ಲಿ 2948 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,64,546ಕ್ಕೇರಿದೆ.

      ಆಸ್ಪತ್ರೆಯಿಂದ 6561 ಮಂದಿ ಬಿಡುಗಡೆಯಾಗಿದ್ದಾರೆ, ಒಟ್ಟಾರೆ ಇಲ್ಲಿಯವರೆಗೆ 17,69,42 ಮಂದಿ ಬಿಡುಗಡೆ ಹೊಂದಿದ್ದಾರೆ.

      7571 New COVID-19 Cases Reported In Karnataka On August 21

      ಇಲ್ಲಯವರೆಗೆ 4522 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 83,066 ಪ್ರಕರಣಗಳು ಸಕ್ರಿಯವಾಗಿವೆ. 698 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಬಾಗಲಕೋಟೆಯಲ್ಲಿ 115, ಬಳ್ಳಾರಿ 540, ಬೆಳಗಾವಿ 384, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 2948, ಬೀದರ್ 73, ಚಾಮರಾಜನಗರ 59, ಚಿಕ್ಕಬಳ್ಳಾಪುರ 61, ಚಿತ್ರದುರ್ಗ 98, ದಕ್ಷಿಣ ಕನ್ನಡ 202, ದಾವಣಗೆರೆ 237, ಧಾರವಾಡ 252, ಗದಗ 174, ಹಾಸನ 144, ಹಾವೇರಿ, ಕಲಬುರಗಿ , ಕೊಡಗು , ಕೋಲಾರ , ಕೊಪ್ಪಳ, ಮಂಡ್ಯ 99, ಮೈಸೂರು ಶೂನ್ಯ, ರಾಯಚೂರು 100, ರಾಮನಗರ 75, ಶಿವಮೊಗ್ಗ 227, ತುಮಕೂರು 136, ಉಡುಪಿ 278, ಉತ್ತರ ಕನ್ನಡ 91, ವಿಜಯಪುರ 124,ಯಾದಗಿರಿಯಲ್ಲಿ 225 ಪ್ರಕರಣಗಳು ಪತ್ತೆಯಾಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+