ಕರ್ನಾಟಕದಲ್ಲಿ ಹೊಸದಾಗಿ 746 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜನವರಿ 13: ಕರ್ನಾಟಕದಲ್ಲಿ ಹೊಸದಾಗಿ 746 ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ. 765 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದುವರೆಗೆ 908494 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. 8887 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 03 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 12152 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 929552 ಕೊರೊನಾ ಸೋಂಕಿತರಿದ್ದಾರೆ. 193 ಮಂದಿ ಐಸಿಯುನಲ್ಲಿದ್ದಾರೆ.













Click it and Unblock the Notifications