ಕರ್ನಾಟಕದಲ್ಲಿ ಇಂದು ಸೋಂಕಿತರಿಗಿಂತ ಡಿಸ್ಚಾರ್ಜ್ ಆದವರೇ ಹೆಚ್ಚು

ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಇಂದು ಸೋಂಕಿತರಿಗಿಂತ ಆಸ್ಪತ್ರೆಯಿಂದ ಬಿಡುಗಡೆಯಾಗಿರುವವರ ಸಂಖ್ಯೆಯೇ ಹೆಚ್ಚಾಗಿದೆ.

Recommended Video

      Brands farewell to MS Dhoni on his retirement | Oneindia Kannada

      ಕರ್ನಾಟಕದಲ್ಲಿ ಇಂದು ಹೊಸದಾಗಿ 6317 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಆಸ್ಪತ್ರೆಯಿಂದ ಇಂದು 7071 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

      ಇದುವರೆಗೆ ಒಟ್ಟು 148562 ಮಂದಿ ಗುಣಮುಖರಾಗಿದ್ದಾರೆ. 80643 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 115 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 4062 ಮಂದಿ ಸಾವನ್ನಪ್ಪಿದ್ದಾರೆ.

      6317 New COVID-19 Cases Reported In Karnataka On August 17

      ಐಸಿಯುನಲ್ಲಿ 695 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆಯಲ್ಲಿ 164, ಬಳ್ಳಾರಿ 319, ಬೆಳಗಾವಿ 171, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 2053, ಬೀದರ್ 72, ಚಾಮರಾಜನಗರ 61, ಚಿಕ್ಕಬಳ್ಳಾಪುರ 41, ಚಿಕ್ಕಮಗಳೂರು 92, ಚಿತ್ರದುರ್ಗ 21, ದಕ್ಷಿಣ ಕನ್ನಡ 144, ದಾವಣಗೆರೆ 201, ಗದಗ 99, ಹಾಸನ 250, ಹಾವೇರಿ 43, ಕಲಬುರಗಿ 211, ಕೊಡಗು 18, ಕೋಲಾರ 121, ಕೊಪ್ಪಳ 1669, ಮಂಡ್ಯ 26, ಮೈಸೂರು 297, ರಾಯಚೂರು 110, ರಾಮನಗರ 85, ಶಿವಮೊಗ್ಗ 397, ಉಡುಪಿ 268, ಉತ್ತರ ಕನ್ನಡ 89, ವಿಜಯಪುರ 106, ಯಾದಗಿರಿಯಲ್ಲಿ 69ಮಂದಿಗೆ ಸೋಂಕು ತಗುಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+