ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಸದ ಸುದ್ದಿ: ಕರ್ನಾಟಕದಲ್ಲಿ ಕೇವಲ 2576 ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ಬೆಂಗಳೂರು, ನವೆಂಬರ್ 02: ಕರ್ನಾಟಕದಲ್ಲಿ ಇಂದು ಕೇವಲ 2576 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದ ಜನತೆ ಕೊಂಚ ನಿರಾಳರಾಗಿದ್ದಾರೆ.

ಇಷ್ಟು ದಿನ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಇಡೀ ದೇಶದ ಜನತೆಯನ್ನೇ ಸೋಂಕು ಆತಂಕಕ್ಕೆ ತಳ್ಳಿತ್ತು, ಇದೀಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

ಭಾರತದಲ್ಲಿ ಒಂದೇ ದಿನ 45230 ಮಂದಿಗೆ ಕೊರೊನಾವೈರಸ್ ಸೋಂಕು ಭಾರತದಲ್ಲಿ ಒಂದೇ ದಿನ 45230 ಮಂದಿಗೆ ಕೊರೊನಾವೈರಸ್ ಸೋಂಕು

ಕರ್ನಾಟಕದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಇಂದು ಆಸ್ಪತ್ರೆಯಿಂದ 8334 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 773595 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

2576 New Coronavirus Cases Reported In Karnataka On November 02

29 ಮಂದಿ ಕಳೆದ ಒಂದು ದಿನದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೆ 11221 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 829640 ಕೊರೊನಾ ಸೋಂಕಿತರಿದ್ದಾರೆ. 44805 ಸಕ್ರಿಯ ಪ್ರಕರಣಗಳಿವೆ.

Recommended Video

US Election 2020 : ಚುನಾವಣೆಗೆ ಕ್ಷಣಗಣನೆ!! | Oneindia Kannada

931 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಗಲಕೋಟೆ 04, ಬಳ್ಳಾರಿ 60, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 36, ಬೆಂಗಳೂರು ನಗರ 1439, ಬೀದರ್ 04, ಚಾಮರಾಜನಗರ 19, ಚಿಕ್ಕಬಳ್ಳಾಪುರ58, ಚಿಕ್ಕಮಗಳೂರು 46, ಚಿತ್ರದುರ್ಗ 44, ದಕ್ಷಿಣ ಕನ್ನಡ 51, ದಾವಣಗೆರೆ 32, ಧಾರವಾಡ 18, ಗದಗ07 , ಹಾಸನ 87, ಹಾವೇರಿ 06, ಕಲಬುರಗಿ 31, ಕೊಡಗು 03,, ಕೋಲಾರ 16, ಕೊಪ್ಪಳ 28, ಮಂಡ್ಯ 92, ಮೈಸೂರು 100, ರಾಯಚೂರು 34, ರಾಮನಗರ 20, ಶಿವಮೊಗ್ಗ 44, ತುಮಕೂರು 123, ಉಡುಪಿ 31, ಉತ್ತರ ಕನ್ನಡ 44, ವಿಜಯಪುರ 46, ಯಾದಗಿರಿಯಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ.

English summary
2576 New Coronavirus Cases Reported in Karnataka On November 02, State Tally Rise to 829640.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X