ಕರ್ನಾಟಕ 14,304 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಜೂನ್ 01; ಕರ್ನಾಟಕದಲ್ಲಿ 14,304 ಹೊಸ ಕೋವಿಡ್ ಪ್ರಕರಣಗಳು 24 ಗಂಟೆಯಲ್ಲಿ ದಾಖಲಾಗಿವೆ. 464 ಜನರು ಸಾವನ್ನಪ್ಪಿದ್ದು, 29,271 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದ ಒಟ್ಟು ಪ್ರಕರಣದ ಸಂಖ್ಯೆ 2618735. ಸಕ್ರಿಯ ಪ್ರಕರಣದ ಸಂಖ್ಯೆ 2,98,299. ಒಟ್ಟು ಮೃತಪಟ್ಟವರು 29554. ಒಟ್ಟು ಗುಣಮುಖಗೊಂಡವರು 2290861.

37724 ಆಂಟಿಜೆನ್, 78500 ಆರ್‌ಟಿಪಿಸಿಆರ್ ಸೇರಿದಂತೆ 116224 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ನಡೆಸಲಾಗಿದೆ. ಇದುವರೆಗೂ ರಾಜ್ಯದಲ್ಲಿ 29853184 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ.

14,304 New Covid Cases Reported In Karnataka

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ 3418 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1166647. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 143702.

ಬಾಗಲಕೋಟೆ 217. ಬಳ್ಳಾರಿ 399. ಬೆಳಗಾವಿ 891. ಬೆಂಗಳೂರು ಗ್ರಾಮಾಂತರ 202. ಬೀದರ್ 22. ಚಾಮರಾಜನಗರ 80. ಚಿಕ್ಕಬಳ್ಳಾಪುರ 152. ಚಿಕ್ಕಮಗಳೂರು 504. ಚಿತ್ರದುರ್ಗ 637 ಹೊಸ ಪ್ರಕರಣ ವರದಿಯಾಗಿದೆ.

ದಕ್ಷಿಣ ಕನ್ನಡ 536. ದಾವಣಗೆರೆ 178. ಧಾರವಾಡ 267. ಗದಗ 214. ಹಾಸನ 1127. ಹಾವೇರಿ 219. ಕಲಬುರಗಿ 82. ಕೊಡಗು 162. ಕೋಲಾರ 338. ಕೊಪ್ಪಳ 272 ಹೊಸ ಪ್ರಕರಣ ದಾಖಲು.

ಮಂಡ್ಯ 337. ಮೈಸೂರು 1153. ರಾಯಚೂರು 133. ರಾಮನಗರ 138. ಶಿವಮೊಗ್ಗ 520. ತುಮಕೂರು 769. ಉಡುಪಿ 735. ಉತ್ತರ ಕನ್ನಡ 332. ವಿಜಯಪುರ 163. ಯಾದಗಿರಿ 107 ಹೊಸ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+