ಕರ್ನಾಟಕದಲ್ಲಿ 1330 ಮಂದಿ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಡಿಸೆಂಬರ್ 1: ಕರ್ನಾಟಕದಲ್ಲಿ 1330 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನವೆಂಬರ್ 30ಕ್ಕೆ ಹೋಲಿಸಿದರೆ ಪ್ರಕರಣಗಳು ಕೊಂಚ ಹೆಚ್ಚಾಗಿದೆ.
ಆಸ್ಪತ್ರೆಯಿಂದ ಇಂದು 886 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 850707 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 23709 ಸಕ್ರಿಯ ಪ್ರಕರಣಗಳಿವೆ, ಒಂದೇ ದಿನದಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 886227 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಇದುವರೆಗೆ 11792 ಮಂದಿ ಮೃತಪಟ್ಟಿದ್ದಾರೆ. 336 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ 11, ಬಳ್ಳಾರಿ7, ಬೆಳಗಾವಿ27,, ಬೆಂಗಳೂರು ಗ್ರಾಮಾಂತರ38, ಬೆಂಗಳೂರು ನಗರ 758, ಬೀದರ್1, ಚಾಮರಾಜನಗರ10, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು19, ಚಿತ್ರದುರ್ಗ33, ದಕ್ಷಿಣ ಕನ್ನಡ 36, ದಾವಣಗೆರೆ 14, ಧಾರವಾಡ10, ಗದಗ4, ಹಾಸನ 50, ಹಾವೇರಿ 09, ಕಲಬುರಗಿ08, ಕೊಡಗು 09, ಕೋಲಾರ 25, ಕೊಪ್ಪಳ08, ಮಂಡ್ಯ 40, ಮೈಸೂರು 51, ರಾಯಚೂರು17, ರಾಮನಗರ 05, ಶಿವಮೊಗ್ಗ 12, ತುಮಕೂರು 49, ಉಡುಪಿ 14, ಉತ್ತರ ಕನ್ನಡ31, ವಿಜಯಪುರ 12, ಯಾದಗಿರಿಯಲ್ಲಿ 10 ಪ್ರಕರಣ ಪತ್ತೆಯಾಗಿದೆ.












Click it and Unblock the Notifications