ಹುಡುಗಿಯೊಂದಿಗೆ ಟಿಕ್‌-ಟಾಕ್‌ ಮಾಡಿದ್ದಕ್ಕೆ ಬೆತ್ತಲೆ ಶಿಕ್ಷೆ

ಜೈಪುರ, ಫೆಬ್ರವರಿ 10: ಟಿಕ್‌-ಟಾಕ್ ಮಾಡಿದ ಕಾರಣಕ್ಕೆ ಯುವಕನೊಬ್ಬನನ್ನು ಬಟ್ಟೆ ಬಿಚ್ಚಿಸಿ ಜೈಪುರದ ರಸ್ತೆಗಳಲ್ಲಿ ಓಡಾಡುವಂತೆ ಮಾಡಿ, ಅದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಜೈಪುರದಲ್ಲಿ ಯುವಕನೊಬ್ಬ ಹುಡುಗಿಯ ಜೊತೆ ಟಿಕ್‌ ಟಾಕ್ ವಿಡಿಯೋ ಮಾಡಿ ಹಂಚಿಕೊಂಡಿದ್ದ. ಹುಡುಗಿಯ ಅಪ್ಪ ಟಿಕ್ ಟಾಕ್ ಮಾಡಿದ ಯುವಕನಿಗೆ ಚೆನ್ನಾಗಿ ಥಳಿಸಿ ಬಟ್ಟೆ ಬಿಚ್ಚಿಸಿ ರಸ್ತೆಯಲ್ಲಿ ಓಡಾಡುವಂತೆ ಮಾಡಿದ್ದಾನೆ. ಯುವಲ ಬೆತ್ತಲೆಯಾಗಿ ರಸ್ತೆಯನ್ನು ಓಡುತ್ತಿರುವ ವಿಡಿಯೋವನ್ನು ಥಳಿಸಿದವನ ಗೆಳೆಯರು ಮೊಬೈಲ್‌ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಬೆತ್ತಲೇ ಓಡಾಡಿರುವ ಯುವಕ ತನ್ನ ಮನೆಗೆ ಹೋಗಿದ್ದಾನೆ. ನಂತರ ಆತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Boy Made Tik-Tok With Girl: Her Father Forced Him To Run Naked

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ. ವಿಡಿಯೋ ಮಾಡಿದ್ದ ಅಪ್ಪನ ಸ್ನೇಹಿತರು ಪೊಲೀಸರಿಗೆ ಸಿಕ್ಕಿಲ್ಲ.

ಹುಡುಗಿಯ ಮನೆಯವರೂ ಸಹ ಯುವಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪೋಸ್ಕೋ ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+