Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ: ಮೀಟಿಂಗ್ ನಡೆವಾಗ ಬಿತ್ತು ಐದಡಿ ಉದ್ದದ ಹಾವು!

ಬೀಜಿಂಗ್, ಅಕ್ಟೋಬರ್ 15: ಮೀಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಐದಡಿ ಉದ್ದದ ಹಾವೊಂದು ಮೇಲಿಂದ ಉದುರಿಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಚೀನಾದಲ್ಲಿ ನ್ಯಾನಿಂಗ್ ಸಿಟಿ ಎಂಬಲ್ಲಿ ಕಮರ್ಶಿಯಲ್ ಬ್ಯಾಂಕ್ ವೊಂದರಲ್ಲಿ ಸಿಬ್ಬಂದಿಯ ಮೀಟಿಂಗ್ ನಡೆಯುತ್ತಿತ್ತು. ಒಂಬತ್ತು ಜನ ಸಿಬ್ಬಂದಿ ನಿಂತುಕೊಂಡೇ ಮೀಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಐದು ಅಡಿ ಉದ್ದದ ಹಾವೊಂದು ಸೀಲಿಂಗ್ ನಿಂದ ಕೆಳಗೆ ಬಿದ್ದಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿಯೆಲ್ಲ ಕಾಲಿಗೆ ಬುದ್ಧಿ ಹೇಳಿದ್ದಾರೆ.

Viral video: 5 feet python falls during staff meeting in China

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸೀಲಿಂಗ್ ನಲ್ಲಿ ಇಷ್ಟು ದೊಡ್ಡ ಹಾವು ಎಲ್ಲಿಂದ ಬಂತು ಎಂಬುದೇ ಅಚ್ಚರಿ ಮೂಡಿಸಿದೆ. ಘಟನೆಯ ನಂತರ ಉರಗತಜ್ಞರು ಅದನ್ನು ಹಿಡಿಯುವಲ್ಲಿ ಯಶಸ್ವಿಯಾದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+