ವಿಡಿಯೋ : ಮಂಗೋಲಿಯಾ ಸಂಸತ್ತಿನಲ್ಲಿ ಮೋದಿ ಭಾಷಣ
ಉಲಾನ್ ಬಟರ್, ಮೇ.17: ಮಂಗೋಲಿಯಾ ಸಂಸತ್ತಿನಲ್ಲಿ ಕಮಲವಿರುವ ಚಿನ್ಹೆ ಕಂಡು ಭಾರತದ ಪ್ರಧಾನಿ ಮೋದಿ ಅವರ ಮುಖರಾವಿಂದ ಅರಳಿದೆ. ಪೂರ್ವ ದೇಶಗಳ ಕುರಿತಂತೆ ಭಾರತ ತೆಗೆದುಕೊಂಡಿರುವ ಯೋಜನೆಗಳಲ್ಲಿ ಮಂಗೋಲಿಯಾವು ಅವಿಭಾಜ್ಯ ಅಂಗವಾಗಿದೆ. ಮಂಗೋಲಿಯಾ ಅಭಿವೃದ್ಧಿಗೆ ಭಾರತ ಸದಾ ಸಿದ್ಧ ಎಂದು ಮೋದಿ ಅವರು ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ.
ಉಭಯ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿ, ಶಾಂತಿ ಸ್ಥಾಪನೆ, ರಾಜಕೀಯ ಸ್ಥಿರತೆಗಳಿಗೆ ಪರಸ್ಪರ ಮುಕ್ತ ಸಹಕಾರ ಅನಿವಾರ್ಯವಾಗಿದೆ. ಭಾರತ ಮತ್ತು ಮಂಗೋಲಿಯಾದ ಸಂಸ್ಕೃತಿ ತುಂಬಾ ಪುರಾತನವಾಗಿದೆ.

ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ನನಗಿದೆ.ಮಂಗೋಲಿಯಾದಲ್ಲಿ ಸೈಬರ್ ಸೆಕ್ಯೂರಿಟಿ ಸೆಂಟರ್ ವಿಸ್ತರಿಸಲಾಗುವುದು. ಆರ್ಥಿಕ ವಲಯ ಹಾಗೂ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಲು ಭಾರತ 1 ಬಿಲಿಯನ್ ಡಾಲರ್ ನೀಡುವುದಾಗಿ ಮೋದಿ ಹೇಳಿದರು. ಭಾರತ ಹಾಗೂ ಮಂಗೋಲಿಯಾ ನಡುವೆ 14 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ವಸುದೈವ ಕುಟುಂಬಕಂ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ
This is the instinct born from our ancient belief in the world as one family: PM Modi speaking at the Mongolian Parliament #ModiInMongolia
— ANI (@ANI_news) May 17, 2015 ಸಂಸತ್ತಿನ ಭಾಷಣ ನಂತರ ಐಟಿ ಕೇಂದ್ರಕ್ಕೆ ಶಂಕುಸ್ಥಾಪನೆ
Ulaanbaatar: PM Modi lays foundation stone of IT Centre at Mongolian University of Science&Technology #ModiInMongolia pic.twitter.com/8J3JSw2bQL
— ANI (@ANI_news) May 17, 2015 ಮಂಗೋಲಿಯಾದ ಸಂಸತ್ತಿನಲ್ಲಿ ಮೋದಿ ಭಾಷಣ ವಿಡಿಯೋ
(ಒನ್ ಇಂಡಿಯಾ ಸುದ್ದಿ)












Click it and Unblock the Notifications