ನೇಪಾಳದಲ್ಲಿ ಬಾಂಗ್ಲಾದೇಶಿ ವಿಮಾನ ಪತನ, 76 ಮಂದಿ ಸಾವು

Posted By:
Subscribe to Oneindia Kannada

ಕಠ್ಮಂಡು, ಮಾರ್ಚ್ 12: ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶದ ನಾಗರಿಕಾ ವಿಮಾನವೊಂದು ಸೋಮವಾರದಂದು ಪತನಗೊಂಡಿದೆ.

ವಿಮಾನದಲ್ಲಿ 67 ಮಂದಿ ಪ್ರಯಾಣಿಕರು ಸೇರಿದಂತೆ ಒಟ್ಟು 78 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.

Plane crash at Nepal's Kathmandu airport

ಪ್ರತಿಕೂಲ ಹವಾಮಾನ ಇರಬಹುದು ಎಂದು ಶಂಕಿಸಲಾಗಿದೆ.ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಯುಎಸ್ ನಿರ್ಮಿತ ಎಸ್ 2 ಎಜಿಯು, ಬಾಂಬಾರ್ಡಿಯರ್ ಡ್ಯಾಶ್ 8 ಕ್ಯೂ 400 ಎಂದು ಸ್ಥಳೀಯ ವರದಿ ಮಾಡಿವೆ. ಆದರೆ, ಇನ್ನೂ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The plane, operated by US-Bangla, a Bangladeshi airline, veered off the runway while landing on Monday afternoon, causing a blaze that firefighters have been tackling. About 67 people were thought to be on board, officials told the BBC.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ