ಇರಾನ್‌ನಲ್ಲಿ ವಿಮಾನ ಅಪಘಾತ: 180 ಮಂದಿ ಸಾವು
ಟೆಹ್ರಾನ್,
ಜನವರಿ 8: ಟೆಹ್ರಾನ್‌ನಲ್ಲಿ ಉಕ್ರೇನಿಯನ್ ವಿಮಾನ ಅಪಘಾತ ಸಂಭವಿಸಿದೆ. 180 ಮಂದಿ ಪ್ರಯಾಣಿಕರನ್ನು ಹೊತ್ತ 732 ಬೋಯಿಂಗ್ ವಿಮಾನವು ಇಮಾಮ್ ಖೊಮೈನಿ ಏರ್‌ಪೋರ್ಟ್‌ನಿಂದ ಟೇಕ್ ಆಫ್ ಆದ ಬಳಿಕ ವಿಮಾನ ಅಪಘಾತ ಸಂಭವಿಸಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಇರಾನಿನ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಾಂತ್ರಿಕ ದೋಷದಿಂದಾಗಿ ವಿಮಾನ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.180 ಮಂದಿ ಪ್ರಾಣಿಕರೂ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.











Click it and Unblock the Notifications