Ukraine: ಉಕ್ರೇನ್ ಸೇನೆಗೆ ನ್ಯಾಟೋ ರಾಷ್ಟ್ರಗಳಿಂದ ಭಾರಿ ದೊಡ್ಡ ಮಟ್ಟದ ಸಹಾಯ?
ರಷ್ಯಾ
ಜೊತೆಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಒಪ್ಪಿದರೂ ಉಕ್ರೇನ್ ಸೇನೆಗೆ ಮಾತ್ರ ಒದ್ದಾಟ ತಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ನಡೆಯುತ್ತಿರುವ ಸಭೆಗಳು ಕೂಡ ಫಲ ನೀಡುತ್ತಿಲ್ಲ. ಇಂತಹ ಸಮಯದಲ್ಲೇ ಉಕ್ರೇನ್ ಸೇನೆ ತನ್ನ ಕೈಯಲ್ಲಿ ಅಸ್ತ್ರಗಳೇ ಇಲ್ಲದೆ ನರಳುತ್ತಿದ್ದು, ರಷ್ಯಾ ಸೇನೆಯ ದಾಳಿ ಎದುರಿಸಲು ಆಗದೆ ಒದ್ದಾಡಿ ಹೋಗ್ತಿದೆ ಉಕ್ರೇನ್ ಮಿಲಿಟರಿ. ಇಷ್ಟೆಲ್ಲಾ ಸಂಕಷ್ಟದ ನಡುವೆ ಇದೀಗ ಉಕ್ರೇನ್ ಸೇನೆಗೆ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಮೂಡಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ರಷ್ಯಾ & ಉಕ್ರೇನ್ ಯುದ್ಧ ನೋಡಿ ಜಗತ್ತೇ ನಡುಗಿ ಹೋಗುತ್ತಿದೆ. ಒಂದೊಂದು ಕ್ಷಣ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ನರಳಾಡಿ ಹೋಗಿದ್ದಾರೆ. ಇದು ಸಾಲದು ಎನ್ನುವಂತೆ ಇದೀಗ ತಮ್ಮ ತಿಕ್ಕಾಟದ ತೀವ್ರತೆ ಮತ್ತಷ್ಟು ಹೆಚ್ಚು ಮಾಡಲು ಮುಂದೆ ನುಗ್ಗಿರುವ ರಷ್ಯಾ & ಉಕ್ರೇನ್, ಏನೇನೋ ಮಾಡುತ್ತಿವೆ. ಇದೇ ಸಮಯದಲ್ಲಿ ಉಕ್ರೇನ್ ಸೇನೆಗೆ ನ್ಯಾಟೋ ರಾಷ್ಟ್ರಗಳಿಂದ ಭಾರಿ ದೊಡ್ಡ ಮಟ್ಟದ ಸಹಾಯ? id='are-slot-2' class='oiad oi-axt oiadv'>












Click it and Unblock the Notifications