ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಆಘಾತ: ಡೊನಾಲ್ಡ್ ಟ್ರಂಪ್‌ಗೆ ‘ಅಬ್ಬಬ್ಬಾ ಲಾಟರಿ’!
ಟಿಕ್..
ಟಿಕ್.. ಟಿಕ್.. ಹಿಂಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಟೈಂ ಬರ್ತಾ ಇದೆ. ಸರಿಯಾಗಿ ಇನ್ನು 10 ದಿನಗಳಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮತದಾನ ಮುಕ್ತಾಯವಾಗಲಿದೆ. ಹೀಗಾಗಿ ಚುನಾವಣೆ ಅಖಾಡ ರಂಗೇರಿದೆ, ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ದೊಡ್ಡ ಫೈಟಿಂಗ್ ಕೂಡ ನಡೆಯುತ್ತಿದೆ. ಈ ಸಮಯದಲ್ಲೇ ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ ಆಘಾತ ಎದುರಾಗಿದ್ದು, ಡೊನಾಲ್ಡ್ ಟ್ರಂಪ್‌ಗೆ 'ಅಬ್ಬಬ್ಬಾ ಲಾಟರಿ' ಎನ್ನುವಂತಾಗಿದೆ. ಹಾಗಿದ್ರೆ ಏನಿದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಥೆ? ಬನ್ನಿ ತಿಳಿಯೋಣ. id="toptextpromo"> id='are-slot-1' class='oiad oi-axt oiadv'> id='top-searched-articles'>ಅಮೆರಿಕದ
ಅಧ್ಯಕ್ಷೀಯ ಚುನಾವಣೆಗೆ ತಯಾರಿ ಹೇಗೆ ಸಾಗಿದೆ ಅಂದ್ರೆ, ಇಡೀ ದೇಶದಲ್ಲಿ ಎಲ್ಲಿ ಕೂಡ ಹಿಂಸೆ ನಡೆಯಬಾರದು. ಶಾಂತಿಯುತ ಮತದಾನದ ಜೊತೆಗೆ ಶಾಂತಿ & ಸಹನೆಯಿಂದ ಹೊಸ ಅಧ್ಯಕ್ಷರ ಎಂಟ್ರಿ ಆಗಬೇಕು ಎಂಬ ನಿರೀಕ್ಷೆಗಳು ಇವೆ. ಹೀಗಿದ್ದಾಗ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲೇ ಹಿಂಸಾಚಾರ ನಡೆಯುವ ಭಯ ಆವರಿಸಿದೆ. ಮತ್ತೊಂದು ಕಡೆ, ಭಾರತ ಮೂಲದ ಕಮಲಾ ಹ್ಯಾರಿಸ್ ಗೆಲುವು ಸಾಧಿಸುತ್ತಾರೆ ಎಂಬ ನಿರೀಕ್ಷೆಗಳು ದಿನದಿಂದ ದಿನಕ್ಕೂ ಮುದುಡಿ ಹೋಗುತ್ತಿವೆ. ಹಾಗಾದ್ರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಏನ್ ನಡೀತಾ ಇದೆ? id='are-slot-2' class='oiad oi-axt oiadv'>












Click it and Unblock the Notifications