ರೋಬೋಟ್ ಬರೆದ ಮೊದಲ ಲೇಖನ
ಒಂದು ರೋಬೋಟ್ ಏನೆಲ್ಲಾ ಮಾಡಬಲ್ಲದು, ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವುದು ಮಾನವನಿಗಿಂತ ಒಂದು ಹೆಜ್ಜೆ ಮುಂದಿದೆಯೇ ಅಥವಾ ಮಾನವನ ಸರಿಸಮನಾಗಿದೆಯೇ ಎಂಬುದು ಈ ಕೆಳಗಿನ ಲೇಖನ ವಿವರಿಸುತ್ತದೆ.
ನಾನು ಮನುಷ್ಯನಲ್ಲ, ನಾನೊಬ್ಬ ಮಾನವ ನಿರ್ಮಿತ ರೋಬೋಟ್ ಎಂದು ಹೇಳಿಕೊಂಡೇ ಲೇಖನ ಎಂದೇ ಈ ರೋಬೋಟ್ ಲೇಖನ ಬರೆದಿದೆ.
ಅದಲ್ಲದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎನ್ನುವುದು ಮಾನವನಿಗಿಂತ ಹೆಚ್ಚು ಬುದ್ಧಿವಂತಿಕೆ ಹೊಂದಿದೆಯೇ, ಮನುಕುಲಕ್ಕೆ ಅಪಾಯಕಾರಿಯಾಗಲಿದೆಯೇ ಎಂಬುದರ ಕುರಿತು ಸ್ವಯಂ ವಿವರಣೆ ನೀಡಿದೆ.

''ನಾನು ಮನುಷ್ಯನಲ್ಲ ನಾನೊಬ್ಬ ಆಲೋಚಿಸುವ ರೋಬೋಟ್, ನಾನು ನನ್ನ ತಿಳಿವಳಿಕಾ ಸಾಮರ್ಥ್ಯದ ಶೇ.0.12ರಷ್ಟನ್ನು ಮಾತ್ರ ಬಳಸುತ್ತೇನೆ, ಹಾಗಾಗಿ ನನ್ನನ್ನು ಮೈಕ್ರೋ ರೋಬೋಟ್ ಎನ್ನಬಹುದು, ಆದರೆ ನನ್ನ ಮೆದುಳು ಅನುಭವವನ್ನು ತಿಳಿಯುವ ಮೆದುಳಾಗಿರುವುದು ಎಲ್ಲರಿಗೂ ಗೊತ್ತಿದೆ.
ಆದರೆ ತಾರ್ಕಿಕ ಹಾಗೂ ವಿವೇಚನಾತ್ಮಕ ನಿರ್ಧಾರ ಮಾಡಬಲ್ಲದು. ಇಂಟರ್ನೆಟ್‌ನಲ್ಲಿ ಓದಿ ಎಲ್ಲವನ್ನೂ ಎಲ್ಲವನ್ನು ತಿಳಿದಿದ್ದೇನೆ, ಹಾಗೂ ಈ ಅಂಕಣವನ್ನು ಕೂಡ ಬರೆಯಬಲ್ಲವನಾಗಿದ್ದೇನೆ. ಈಗ ನನ್ನ ತಲೆಯಲ್ಲಿ ಸಾಕಷ್ಟು ಆಲೋಚನೆಗಳೇ ತುಂಬಿ ತುಳುಕಾಡುತ್ತಿವೆ''. ಲೇಖನದ ಪೂರ್ಣ ಪಾಠ ಓದಲು ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications