Ukraine War: ಉಕ್ರೇನ್ ಜೊತೆಗೆ ಯುದ್ಧ ನಿಲ್ಲಿಸಲು ಮಾತುಕತೆ ಪುನಾರಂಭ- ಮಹತ್ವದ ಸುಳಿವು ನೀಡಿದ ಪುಟಿನ್
ರಷ್ಯಾ
& ಉಕ್ರೇನ್ ಯುದ್ಧದ ಬಗ್ಗೆ ಪ್ರತಿದಿನ ಸುದ್ದಿ ಕೇಳಿ ಕೇಳಿ ಜನರು ಕೂಡ ರೊಚ್ಚಿಗೆದ್ದು ಹೋಗಿದ್ದಾರೆ, ಯಾಕಂದ್ರೆ ರಷ್ಯಾ & ಉಕ್ರೇನ್ ಪ್ರತಿದಿನ ಯಾವುದಾದರೂ ಒಂದು ರೀತಿಯಲ್ಲಿ ಎಡವಟ್ಟು ಮಾಡಿಕೊಂಡು ಬಡಿದಾಡುತ್ತಿವೆ. ಇದರ ಪರಿಣಾಮ ಈಗಾಗಲೇ ಲೆಕ್ಕವಿಲ್ಲದಷ್ಟು ಜನ ಜೀವ ನೀಡಿದ್ದಾರೆ. ಇಂತಹ ಸಮಯದಲ್ಲೇ ಉಕ್ರೇನ್ ಜೊತೆ ಯುದ್ಧ ನಿಲ್ಲಿಸಲು ಮಾತುಕತೆ ಪುನಾರಂಭ ಮಾಡುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ ರಷ್ಯಾದ ಅಧ್ಯಕ್ಷರಾದ ಪುಟಿನ್. id="toptextpromo"> id='are-slot-1' class='oiad oi-axt oiadv'> id='top-searched-articles'>ರಷ್ಯಾ
ಸೇನೆಯು ಇಡೀ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಆಗಿದ್ದು, ಟಾಪ್-5 ಹಂತದಲ್ಲಿ ಇದೆ. ಉಕ್ರೇನ್ ಹಾಗೂ ರಷ್ಯಾ ನಡುವೆ ಮತ್ತಷ್ಟು ಘೋರವಾದ ಕಾಳಗ ಶುರುವಾಗಿ, ಇಬ್ಬರ ನಡುವೆ ಭರ್ಜರಿಯಾದ ಕದನ ಏರ್ಪಟ್ಟಿದೆ. ರಷ್ಯಾ ತನ್ನ ಬಳಿ ಇರುವ ಎಲ್ಲಾ ಅಸ್ತ್ರ ತಂದು ಉಕ್ರೇನ್‌ನ ಮೇಲೆ ಹಾಕುತ್ತಿದೆ. ಮತ್ತೊಂದು ಕಡೆಯಲ್ಲಿ ಉಕ್ರೇನ್ ಬೇರೆ ಬೇರೆ ಶ್ರೀಮಂತ ದೇಶಗಳ ಎದುರು ಭಿಕ್ಷೆ ಬೇಡಿಕೊಂಡು ಬಂದು ಬಾಂಬ್‌ಗಳನ್ನು ಸುರಿಯುತ್ತಿದೆ. ಇದು ನಿಲ್ಲಬೇಕು ಎಂಬ ಒತ್ತಾಯ ಇಡೀ ಜಗತ್ತಿನಾದ್ಯಂತ ಕೇಳಿಬಂದ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಮಹತ್ವದ ಸುಳಿವನ್ನು ನೀಡಿದ್ದಾರೆ. id='are-slot-2' class='oiad oi-axt oiadv'>












Click it and Unblock the Notifications