Russia & Ukraine: ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಾಯಕ್ಕೆ ಮಣಿದ ರಷ್ಯಾ?

ಡೊನಾಲ್ಡ್ ಟ್ರಂಪ್ ಎದುರು ಬೆಟ್ಟದಷ್ಟು ಸವಾಲು ಇದ್ದು, ಮೊಟ್ಟ ಮೊದಲಿಗೆ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸುವ ಅನಿವಾರ್ಯತೆಯು ಎದುರಾಗಿದೆ. ಜೋ ಬೈಡನ್ ಮಾಡಿಕೊಂಡ ಎಡವಟ್ಟು ಸರಿ ಮಾಡುತ್ತೇನೆ ಅಂತಾ ಅಧಿಕಾರ ಹಿಡಿದ ಟ್ರಂಪ್ ಅವರಿಂದಲೂ, ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಆಗುತ್ತಿಲ್ಲ. ಹೀಗೆ ಪರಿಸ್ಥಿತಿ ಜಟಿಲವಾಗುತ್ತಿದ್ದು, ಭವಿಷ್ಯದಲ್ಲಿ ಕೂಡ ಈ ವಾರ್ ದೊಡ್ಡ ಹಾನಿ ಮಾಡುವ ಭಯ ಕಾಡುತ್ತಿದೆ.

ನೇರವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಲು ಮನವಿ ಮಾಡಿದ್ದಾರೆ. ಆದರೆ ಹೀಗೆ ಟ್ರಂಪ್ ಮಾಡಿದ ಮನವಿಗೆ ರಷ್ಯಾ ನೇರವಾಗಿ ಸ್ಪಂದಿಸಿಲ್ಲ. ಮತ್ತೊಂದು ಕಡೆ ಯುದ್ಧ ವಿಚಾರದಲ್ಲಿ ಉಕ್ರೇನ್ ಕೂಡ ಅಮೆರಿಕದ ಬಳಿ ಬೇಡಿಕೊಳ್ಳುವ ಸ್ಥಿತಿಗೆ ತಲುಪಿದೆ. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲದ ನಡುವೆ ಪರೋಕ್ಷವಾಗಿ ರಷ್ಯಾ ಇದೀಗ ಟ್ರಂಪ್ ಮಾತಿಗೆ ಒಪ್ಪಿಗೆಯನ್ನ ಸೂಚಿಸಿದ ಲಕ್ಷಣಗಳು ಕಾಣುತ್ತಿವೆ!

Russia Is Still Thinking About US President Trump Deal About The Ukraine War

3 ವರ್ಷ ತುಂಬುವ ಮೊದಲು ಬ್ರೇಕ್?

ಇನ್ನೇನು ಕೆಲವೇ ದಿನಗಳಲ್ಲಿ ಉಕ್ರೇನ್ & ರಷ್ಯಾ ಯುದ್ಧಕ್ಕೆ ಬರೋಬ್ಬರಿ 3 ವರ್ಷ ತುಂಬಲಿದೆ. ಹೀಗಾಗಿ 3 ವರ್ಷ ತುಂಬುವ ಮೊದಲೇ ಯುದ್ಧ ನಿಂತು ಹೋಗುತ್ತಾ? ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ. ಹೀಗಿದ್ದಾಗ ರಷ್ಯಾ ಕೂಡ ಟ್ರಂಪ್ ಅವರ ಕರೆಗೆ ಸ್ಪಂದಿಸುತ್ತಿದೆಯಾ? ಎಂಬ ಡೌಟ್ ಕಾಡುತ್ತಿದೆ. ಯಾಕಂದ್ರೆ ಉಕ್ರೇನ್ ವಿರುದ್ಧ ಯಾವುದೇ ದೊಡ್ಡ ದಾಳಿಯನ್ನು ರಷ್ಯಾ ಸಂಘಟಿಸುತ್ತಿಲ್ಲ. ಹೀಗಾಗಿ ಪರೋಕ್ಷವಾಗಿ ಯುದ್ಧ ನಿಲ್ಲಿಸಲು ತಯಾರಿ ಸಾಗಿದೆಯಾ? ಎಂಬ ಕುತೂಹಲ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+