ಲಂಡನ್ನಲ್ಲಿ ಕೌನ್ಸೆಲರ್ ಆದ ಭಾರತದ ಮೊದಲ ಮಹಿಳೆ ಚೆನ್ನೈನ ರೆಹಾನಾ
ರೆಹಾನಾ ಅಮೀರ್ ಎಂ ಚೆನ್ನೈ ಮೂಲದ ಮಹಿಳೆ ಲಂಡನ್ನಿನ ವಾರ್ಡ್ ವೊಂದಕ್ಕೆ ಕೌನ್ಸೆಲರ್ ಆಗಿ ಆಯ್ಕೆಯಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಅವರ ಪಾತ್ರರಾಗಿದ್ದಾರೆ.
ವಿನ್ಟ್ರಿ(ಲಂಡನ್), ಮೇ 22: ರೆಹಾನಾ ಅಮೀರ್ ಎಂ ಚೆನ್ನೈ ಮೂಲದ ಮಹಿಳೆ ಲಂಡನ್ನಿನ ವಾರ್ಡ್ ವೊಂದಕ್ಕೆ ಕೌನ್ಸೆಲರ್ ಆಗಿ ಆಯ್ಕೆಯಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಅವರ ಪಾತ್ರರಾಗಿದ್ದಾರೆ.
ಚೆನ್ನೈನಲ್ಲೇ ಹುಟ್ಟಿ, ಬೆಳೆದ ರೆಹಾನಾ, ಪ್ರಸ್ತುತ ಲಂಡನ್ನಿನಲ್ಲಿ ವಾಸವಿದ್ದರು. ಇಲ್ಲಿನ ವಿನ್ಟ್ರಿ ವಾರ್ಡ್ ಗೆ ಸ್ವತಂತ್ರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಕೆ, ಗೆದ್ದು ದಾಖಲೆ ಬರೆದಿದ್ದಾರೆ.[ಅಮೆರಿಕದಲ್ಲಿ ಭಾರತೀಯ ಮೂಲದ ಯುವಕ ಸಾವು]

ಭದ್ರತೆ, ಮಾನಸಿಕ ಆರೋಗ್ಯ, ರಸ್ತೆ ಸುರಕ್ಷತೆ, ಮಾಲಿನ್ಯ ನಿಯಂತ್ರಣ ಇವು ನನ್ನ ಮೊದಲ ಆದ್ಯತೆ ಎಂದಿರುವ ರೆಹಾನಾ, ಲಂಡನ್ನಿನಲ್ಲಿ ಭಾರತೀಯ ಮಹಿಳೆಯ ಕೌಶಲ್ಯ ಪರಿಚಯಮಾಡಿಕೊಡಲಿದ್ದಾರೆ.
{promotion-urls}












Click it and Unblock the Notifications