ಫೇಕ್ ವಿಡಿಯೋ ಹಾಕಿ ನೆಟ್ಟಿಗರಿಂದ ಉಗಿಸಿಕೊಂಡ ಇಮ್ರಾನ್ ಖಾನ್!

Recommended Video

      ಕೆಟ್ಟ ಮೇಲೆ ಬುದ್ದಿ ಬಂದು ವೀಡಿಯೋ ಡಿಲೀಟ್ ಮಾಡಿದ ಇಮ್ರಾನ್ | Oneindia Kannada

      ನವದೆಹಲಿ, ಜನವರಿ 3; ಭಾರತವನ್ನು ಕೆಣಕಲು ಬಂದು ಸದಾ ಉಗಿಸಿಕೊಳ್ಳುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಉಗಿಸಿಕೊಂಡಿದ್ದಾರೆ.

      ಭಾರತದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸುವ ಬರದಲ್ಲಿ ಫೇಕ್ ವಿಡಿಯೋ ಒಂದನ್ನು ಹಾಕಿ ಭಾರತದ ಮುಸ್ಲಿಂರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನೋಡಿ ಎಂದು ಪೊಲೀಸರು ವ್ಯಕ್ತಿಯೊಬ್ಬನಿಗೆ ಭಯಂಕರವಾಗಿ ಥಳಿಸುತ್ತಿರುವ ವಿಡಿಯೋವನ್ನು ಶುಕ್ರವಾರ ಸಂಜೆ ಹಾಕಿದ್ದಾರೆ.

      Pakistan Prime Minister Imran Khan Posted A Fake Video About CAA Protest Police Violence

      ಆದರೆ ಅಸಲಿಗೆ ವಿಡಿಯೋದಲ್ಲಿ ನಡೆದ ಘಟನೆ ಭಾರತದಲ್ಲಿ ಸಂಭವಿಸಿದ್ದು ಅಲ್ಲವೇ ಅಲ್ಲ. ಕಳೆದ ವರ್ಷ ಬಾಂಗ್ಲಾ ಪೊಲೀಸರು ಅಲ್ಲಿನ ಉಗ್ರಗಾಮಿ ಸಂಘಟನೆ ಸದಸ್ಯ ತಪ್ಪಿಸಿಕೊಂಡು ಹೋಗುತ್ತಿರುವಾಗ ಥಳಿಸಿದ್ದ ಘಟನೆ. ಇದನ್ನು ನೆಟ್ಟಿಗರು ಇಮ್ರಾನ್ ಖಾನ್‌ ಗೆ ಟ್ಯಾಗ್ ಮಾಡಿ, ಹಿಗ್ಗಾ ಮುಗ್ಗಾ ಬೈಯುತ್ತಿದ್ದಾರೆ. ಆದರೆ ವಿಡಿಯೋವನ್ನು ಇಮ್ರಾನ್ ಖಾನ್ ಟ್ವೀಟರ್‌ನಿಂದ ಅಳಿಸಿ ಹಾಕಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+