ಕೆಜಿಗೆ 300 ರೂ! ಟೊಮೆಟೋ ಆಭರಣ ಧರಿಸಿ ಮದುವೆಯಾದ ಮಹಿಳೆ!

ಇಸ್ಲಾಮಾಬಾದ್, ನವೆಂಬರ್ 20: ಮದುವೆಯಲ್ಲಿ ವಧುವೊಬ್ಬರು ಬಂಗಾರದ ಆಭರಣದ ಬದಲಿಗೆ ಟೊಮೆಟೋ ಆಭರಣವನ್ನು ಧರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದಲ್ಲಿ ಟೊಮೆಟೋ ಮೆಲೆ ಗಗನಕ್ಕೇರಿದ್ದು, ಒಂದು ಕೆಜಿ ಟೊಮೆಟೋ ಕೊಳ್ಳಬೇಕೆಂದರೆ 300 ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ದರ ಏರಿಕೆಯನ್ನು ನಿಯಂತ್ರಿಸಲಾಗದ ಸರ್ಕಾರದ ನಡೆಯನ್ನು ವಿರೋಧಿಸಿ ಈಕೆ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.

"ಚಿನ್ನದ ಬೆಲೆಯೂ ಏರಿಕೆಯಾಗಿದೆ. ಅಂತೆಯೇ ಟೊಮೆಟೋ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ನಾನು ನನ್ನ ಮದುವೆಯಲ್ಲಿ ಟೊಮೆಟೋ ಆಭರಣ ಧರಿಸಲು ನಿರ್ಧರಿಸಿದೆ" ಎಂದು ಆಕೆ 'ಡೇಲಿ ಪಾಕಿಸ್ತಾನ್' ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Pakistan Bride Wore Tomato Jewellery In Her Wedding After Its Price Reaches Rs. 300

ಭಾರತದಲ್ಲೂ ಟೊಮೆಟೋ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನಿರಂತರ ಮಳೆಯ ಪರಿಣಾಮ ಬೆಳೆ ಹಾನಿಯಾಗಿದ್ದು, ಬೇಡಿಕೆ ಹೆಚ್ಚಾಗಿ, ಪೂರೈಕೆ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+