ಕ್ವೆಟ್ಟಾ ಐಜಿಪಿ ಕಚೇರಿ ಬಳಿ ಕಾರ್ ಬಾಂಬ್ ಸ್ಫೋಟಕ್ಕೆ 5 ಬಲಿ

ಕ್ವೆಟ್ಟಾ, ಜೂನ್ 23: ಮತ್ತೊಮ್ಮೆ ಪಾಕಿಸ್ತಾನದ ಪೊಲೀಸ್ ಕಚೇರಿ ಉಗ್ರರ ಬಾಂಬ್ ದಾಳಿಗೆ ಗುರಿಯಾಗಿದೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿರುವ ಪ್ರಾಂತೀಯ ಮುಖ್ಯ ಪೊಲೀಸ್ ಅಧಿಕಾರಿ (ಐಜಿಪಿ)ಯ ಕಚೇರಿ ಸಮೀಪ ಕಾರ್ ಬಾಂಬ್ ಸ್ಪೋಟಿಸಿದ್ದು ಕನಿಷ್ಠ 5 ಜನ ಅಸುನೀಗಿದ್ದಾರೆ. ಘಟನೆಯಲ್ಲಿ 14 ಜನ ಗಾಯಗೊಂಡಿದ್ದಾರೆ.

ಕ್ವೆಟ್ಟಾ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿಯಾಗಿದ್ದು ಇಲ್ಲಿನ ಐಜಿಪಿ ಕಚೇರಿ ಬಳಿ ಇಂದು ಮುಂಜಾನೆ ಭಾರೀ ಕಾರ್ ಬಾಂಬ್ ಸ್ಪೋಟ ಸಂಭವಿಸಿದೆ.

Pakistan: 5 dead and 14 injured in explosion near IGP office in Quetta

ಈ ಕುರಿತು ಹೇಳಿಕೆ ನೀಡಿರುವ ಬಲೂಚಿಸ್ತಾನ ಸರಕಾರದ ವಕ್ತಾರ ಅನ್ವರ್ ಉಲ್ ಹಕ್ ಕಕರ್, "ಐಜಿಪಿ ಕಚೇರಿ ಪ್ರವೇಶಿಸಲು ಯತ್ನಿಸಿದ ಕಾರನ್ನು ಸಿಬ್ಬಂದಿಗಳು ತಡೆದಿದ್ದಾರೆ. ಈ ಸಂದರ್ಭ ಕಾರ್ ಸ್ಪೋಟಿಸಿದೆ," ಎಂದು ಹೇಳಿದ್ದಾರೆ.

ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಯಾವುದೇ ಭಯೋತ್ಪಾದಕ ಸಂಘಟನೆಗಳೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+