Get Updates
Get notified of breaking news, exclusive insights, and must-see stories!

ಅಮೆರಿಕದ ಜನಪ್ರಿಯ ಅಧ್ಯಕ್ಷರಲ್ಲಿ ಒಬಾಮಗೆ 12ನೇ ಸ್ಥಾನ

ಸಮೀಕ್ಷೆಯಲ್ಲಿ ಅಬ್ರಹಾಂ ಲಿಂಕನ್ ಅವರಿಗೆ ಮೊದಲ ಸ್ಥಾನ, ಜಾರ್ಜ ಡಬ್ಲ್ಯೂ ಬುಷ್ ಅವರಿಗೆ 36ನೇ ಸ್ಥಾನ.

ವಾಷಿಂಗ್ಟನ್, ಫೆಬ್ರವರಿ 18: ಸಿ-ಸ್ಪಾನ್ ಎಂಬ ಸರ್ಕಾರೇತರ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಈವರೆಗಿನ ಅಮೆರಿಕ ಅಧ್ಯಕ್ಷರಲ್ಲಿ 12ನೇ ಶ್ರೇಷ್ಠ ಆಡಳಿತಗಾರನಾಗಿ ಹೊರಹೊಮ್ಮಿದ್ದಾರೆ.

ಈ ಪಟ್ಟಿಯಲ್ಲಿ, ಅಬ್ರಹಾಂ ಲಿಂಕನ್ ಗೆ ಮೊದಲ ಸ್ಥಾನ ಬಂದಿದ್ದರೆ, ಜಾರ್ಜ್ ಡಬ್ಲ್ಯೂ. ಬುಷ್ ಅವರು, 36ನೇ ಸ್ಥಾನ ಪಡೆದಿದ್ದಾರೆ.

Obama ranks 12th best leader in US presidential history

ನಾನಾ ದೇಶಗಳ 91 ರಾಜಕೀಯ ವಿಶ್ಲೇಷಕರ ಮತದಾನದ ಮೂಲಕ ಅಮೆರಿಕದ ಜನಪ್ರಿಯ ಅಧ್ಯಕ್ಷರ ಪಟ್ಟಿಯನ್ನು ಸಿ-ಸ್ಪಾನ್ ಸಂಸ್ಥೆ ತಯಾರಿಸಿದೆ.

ಅದರಲ್ಲಿ, ಅಬ್ರಹಾಂ ಲಿಂಕನ್ (ಅಧ್ಯಕ್ಷಾವಧಿ: 1861ರಿಂದ 1865), ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕದ ಮೊದಲ ರಾಷ್ಟ್ರಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ (1789-1797), ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ (1933-1945) ಮೂರನೇ ಸ್ಥಾನದಲ್ಲಿದ್ದಾರೆ.

ಆನಂತರದ ಸ್ಥಾನಗಳಲ್ಲಿ ಥಿಯೋಡೋರ್ ರೂಸ್ ವೆಲ್ಟ್ (1901-1909), ಡ್ವಿಲೈಟ್ ಈಸೆನ್ ಹೋವರ್ (1953-1961), ಹ್ಯಾರಿ ಟ್ರುಮನ್ (1945-1953), ಥಾಮಸ್ ಜೆಫರ್ಸನ್ (1801-1809), ಜಾನ್ ಎಫ್. ಕೆನಡಿ (1961-1963), ರೊನಾಲ್ಡ್ ರೀಗನ್ (1981-1989) ಹಾಗೂ ಲಿಂಡನ್ ಜಾನ್ಸನ್ (1963- 1969) ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+