ಮಕ್ಕಳಿಗಾಗಿ ಉಗ್ರರ ಮುಂದೆ ಶೀಲ ಒತ್ತೆಯಿಟ್ಟ ಗಾಯಕಿ

ಅಬುಜಾ(ನೈಜಿರಿಯಾ), ಜೂ.26: ನೈಜಿರೀಯಾದಲ್ಲಿ ಬೋಕೋ ಹರಾಂ ಉಗ್ರರಿಂದ ಅಪಹರಣಕ್ಕೊಳಗಾದ 200ಕ್ಕೂ ಅಧಿಕ ಶಾಲಾ ಬಾಲಕಿಯರ ಬಿಡುಗಡೆಗಾಗಿ ಪಾಪ್‌ ಸಿಂಗರ್‌ ಒಬ್ಬಳು ತನ್ನ ಶೀಲವನ್ನು ಒತ್ತೆಯಿಡಲು ಸಿದ್ಧ ಎಂದು ಘೋಷಿಸಿದ್ದಾಳೆ. ಅದರೆ, ಗಾಯಕಿ ಹುಚ್ಚಾಟವನ್ನು ಸಾಮಾಜಿಕ ತಾಣಗಳಲ್ಲಿ ಬಲವಾಗಿ ಖಂಡಿಸಲಾಗಿದೆ.

ಸ್ಥಳೀಯ ಸುದ್ದಿವಾಹಿನಿ ವಾಂಗಾರ್ಡ್ಸ್ ಶೋ ಟೈಮ್ ಜತೆ ಮಾತನಾಡಿದ 23 ವರ್ಷದ ಪಾಪ್‌ ಸಿಂಗರ್‌ ಅಡೋಕಿಯೊ ಅವರು ಅಪಹರಿಸಿರುವ ಬಾಲಕಿಯರ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾ, ಅವರು ಸಣ್ಣ ವಯಸ್ಸಿನ ಬಾಲಕಿಯರಾಗಿದ್ದು ಅವರನ್ನು ಬಿಡುಗಡೆ ಮಾಡಿ, ಬದಲಿಗೆ ನಾನು ಬರಲು ಸಿದ್ಧ. ಅಪಹರಿಸಿರುವ ಬಾಲಕಿಯರನ್ನು ಬಿಡುಗಡೆ ಮಾಡಿದರೆ ಉಗ್ರರಿಗೆ ತನ್ನ ದೇಹ ಸುಃಖವನ್ನು ನೀಡಲು ಸಿದ್ಧಳಿದ್ದೇನೆ ಎಂದು ಅಡೋಕಿಯೊ ಹೇಳಿದ್ದಾಳೆ.

ಅಪಹರಿಸಿರುವ ಬಾಲಕಿಯರು 12 ರಿಂದ 15 ವರ್ಷದೊಳಗಿನ ಬಾಲಕಿಯರಾಗಿದ್ದು ನಾನು ಅವರಿಗಿಂತ ದೊಡ್ಡವಳು ಮತ್ತು ಅನುಭವಿಯಾಗಿದ್ದೇನೆ, ಪ್ರತಿ ರಾತ್ರಿ 10 ರಿಂದ 12 ಜನರಿಗೆ ದೇಹ ಸುಖ ಕೊಡಲು ನಾನು ಅಂಜುವುದಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.

ಆದರೆ, ಅಡೋಕಿಯೊ ಟ್ಟಿಟ್‌(@ObletsLavish) ಬಗ್ಗೆ ಕೆಲವು ಮಂದಿ ಇದೊಂದು ಗಂಭೀರ ವಿಷಯವಾಗಿದ್ದು ಅಡೋಕಿಯೊ ಜೋಕ್‌ ಮಾಡುತ್ತಿದ್ದಾಳೆ. ಪ್ರಚಾರ ಪ್ರಿಯತೆ ಈ ಮಟ್ಟಕ್ಕೆ ಇಳಿಯಬಾರದು ಎಂದು ಟೀಕಿಸಿದ್ದಾರೆ. ಶೀಲ ಒತ್ತೆಯಿಟ್ಟಿರುವ ಅಡೋಕಿಯೋ ಇನ್ನೂ ತನ್ನ ಶೀಲ ಉಳಿಸಿಕೊಂಡಿದ್ದಾಳಾ ಎಂಬುದೇ ಅನುಮಾನ ಎಂದೆಲ್ಲಾ ಮೂದಲಿಸಿದ್ದಾರೆ.

ಉಗ್ರರಿಗೆ ಅಡೋಕಿಯೊ ಕೈರಿಯಾನ್ ಆಫರ್

ಉಗ್ರರಿಗೆ ಅಡೋಕಿಯೊ ಕೈರಿಯಾನ್ ಆಫರ್

ಸ್ಥಳೀಯ ಸುದ್ದಿವಾಹಿನಿ ವಾಂಗಾರ್ಡ್ಸ್ ಶೋ ಟೈಮ್ ಜತೆ ಮಾತನಾಡಿದ 23 ವರ್ಷದ ಪಾಪ್‌ ಸಿಂಗರ್‌ ಅಡೋಕಿಯೊ ಕೈರಿಯಾನ್, ಮಕ್ಕಳನ್ನು ಬಿಡುಗಡೆ ಮಾಡುವುದಾದರೆ ಉಗ್ರರಿಗೆ ಪ್ರತಿ ರಾತ್ರಿ 10 ರಿಂದ 12 ಜನರಿಗೆ ದೇಹ ಸುಖ ಕೊಡಲು ನಾನು ಅಂಜುವುದಿಲ್ಲ ಎಂದು ಹೇಳಿದ್ದಾಳೆ

ನೈಜೀರಿಯಾದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ

ನೈಜೀರಿಯಾದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ

ನೈಜೀರಿಯಾದ ಶಾಪಿಂಗ್ ಮಾಲ್ ನಲ್ಲಿ ಬಾಂಬ್ ಸ್ಫೋಟ ಮಾಡಿರುವ ಉಗ್ರರು 21 ಜನರನ್ನು ಕೊಂದಿದ್ದಾರೆ.

ಪ್ರಚಾರ ಪ್ರಿಯೆ ಅಡೊಕಿಯೆ

ಪ್ರಚಾರ ಪ್ರಿಯೆ ಅಡೊಕಿಯೆ ಮಕ್ಕಳ ಕಳೆದುಕೊಂಡವರ ನೋವಿಗೆ ಈ ರೀತಿ ಸ್ಪಂದಿಸುವುದು ಸರಿಯಲ್ಲ

ನೈಜೀರಿಯಾದಲ್ಲಿ ಆತಂಕದ ದಿನಗಳು ಕಳೆದಿಲ್ಲ

ನೈಜೀರಿಯಾದಲ್ಲಿ ಆತಂಕದ ದಿನಗಳು ಕಳೆದಿಲ್ಲ, ಏನು ಭರವಸೆ ಸಿಗುತ್ತಿಲ್ಲ

ನೈಜೀರಿಯಾದಲ್ಲಿ ಸಂಪ್ರದಾಯವಾದಿಗಳ ಕಾಟ

ನೈಜೀರಿಯಾದಲ್ಲಿ ಸಂಪ್ರದಾಯವಾದಿಗಳ ಕಾಟ

ನೈಜೀರಿಯಾದಲ್ಲಿ ಶೇ 50.4 ರಷ್ಟು, ಕ್ರೈಸ್ತ ಶೇ 48.2 ರಷ್ಟಿದ್ದಾರೆ. ದ್ದು, ಬೊಕೊ ಹರಾಮ್ ಉಗ್ರರು ಸಂಪ್ರದಾಯವಾದಿ ಇಸ್ಲಾಂ ಜಿಹಾದಿಗಳ ಗುಂಪಾಗಿರುವ ಬೊಕೊ ಹರಮ್ ಈಗ ಮಕ್ಕಳನ್ನು ಮುಂದಿಟ್ಟುಕೊಂಡು ನೈಜೀರಿಯಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+