ಮಿಸ್ ಯೂನಿವರ್ಸ್ 2018: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಭಾರತದ ನೆಹಲ್

ಥೈಲ್ಯಾಂಡ್, ಡಿಸೆಂಬರ್ 11: ಯಮಾಹಾ ಫ್ಯಾಸಿನೋ ಮಿಸ್ ದಿವಾ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದ ನೇಹಲ್ ಚುಡಸಾಮಾ ಥೈಲ್ಯಾಂಡ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2018ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

21 ವರ್ಷದ ನೆಹಲ್ ಗೆ ಫಿಟ್ ನೆಸ್ ಚಟುವಟಿಕೆಗಳು, ಅಥ್ಲೆಟಿಕ್ಸ್, ಡ್ಯಾನ್ಸಿಂಗ್ ಮತ್ತು ಅಡುಗೆ ಕಲೆಯಲ್ಲಿ ಆಸಕ್ತಿಯಿದೆ. ಸಾಧನೆಗೆ ಕಠಿಣ ಶ್ರಮಕ್ಕೆ ಬದಲಿ ಮಾರ್ಗವಿಲ್ಲ ಎಂಬುದು ನೆಹಲ್ ಅವರ ಅನುಭವದ ಮಾತಾಗಿದೆ.

ಮುಂಬೈನಲ್ಲಿ ನಡೆದ ಯಮಹಾ ಫ್ಯಾಸ್ಸಿನೊ ಮಿಸ್ ದಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯ ಗ್ರ್ಯಾಂಡ್ ಫೈನಲ್ ನಲ್ಲಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

Miss Universe 2018 Thailand: Nehal Chudasama competes in the National Costume Show

ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರು ನೆಹಲ್ ಅವರನ್ನು ವಿಜೇತೆ ಎಂದು ಘೋಷಿಸಿದರು. ಮಿಸ್ ದಿವಾ-ಮಿಸ್ ಯೂನಿವರ್ಸ್ ಇಂಡಿಯಾ 2017ರ ವಿಜೇತೆ ಶ್ರದ್ಧಾ ಶಶಿಧರ್ ಅವರು ಕಿರೀಟ ತೊಡಿಸಿದ್ದರು.

ಒಟ್ಟು 21 ಮಂದಿ ಸ್ಪರ್ಧಿಗಳಲ್ಲಿ ನೆಹಲ್ ಆಯ್ಕೆಯಾಗಿದ್ದರು. ವ್ಯಾಯಾಮ, ನೃತ್ಯ, ಅಡುಗೆ ಮುಂತಾದುವು ನೆಹಲ್ ಅವರ ಆಸಕ್ತಿದಾಯಕ ವಿಷಯವಾಗಿವೆ. ನಟ ಸುಶಾಂತ್ ಸಿಂಗ್, ಶಿಲ್ಪಾ ಶೆಟ್ಟಿ ಕುಂದ್ರಾ, ನೇಹಾ ಧುಪಿಯಾ, ಲಾರಾ ದತ್ತಾ ತೀರ್ಪುಗಾರರಾಗಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+