ಫ್ಲೋರಿಡಾದಲ್ಲಿ ಗುಂಡಿನ ದಾಳಿ, ಐವರು ಸಾವು
ಅಮೆರಿಕದ ಫ್ಲೋರಿಡಾ ಕೈಗಾರಿಕಾ ಪ್ರದೇಶವೊಂದರಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
id='top-searched-articles'>
ಫ್ಲೋರಿಡಾ,
ಜೂನ್ 05: ಅಮೆರಿಕದ ಫ್ಲೋರಿಡಾದ ಒರ್ಲಾಂಡೋವಿನ ಕೈಗಾರಿಕಾ ಪ್ರದೇಶವೊಂದರಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. id="toptextpromo"> id='are-slot-1' class='oiad oi-axt oiadv'>
ಒರ್ಲಾಂಡೋವಿನ ಆರೇಂಜ್ ಕೌಂಟಿಯಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸೇರಿದಂತೆ ಐವರು ಸಾವನ್ನಪ್ಪಿರುವ ಸುದ್ದಿ ಬಂದಿದೆ. ಸಾವು ನೋವಿನ ವಿವರ ಇನ್ನೂ ಸ್ಪಷ್ಟವಾಗಿಲ್ಲ.
#BREAKING: Multiple deaths confirmed at shooting scene at Orlando business. Details still coming in. #KOMOnews pic.twitter.com/2RodOmqe2H
— Cayle Thompson, KOMO (@CayleThompson) June 5, 2017
ಫ್ಲೋರಿಡಾ
ರಾಜ್ಯದ ಓರ್ಲಾಂಡೋ ನಗರದ ಸಲಿಂಗಕಾಮಿಗಳ ಅಡ್ಡವೊಂದರ ನೈಟ್ ಕ್ಲಬ್ ನಲ್ಲಿ ಜೂನ್ 12, 2016ರಂದು ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ಸುರಿಮಳೆಗೆ ಐವತ್ತು ಜನ ಸಾವನ್ನಪ್ಪಿದ್ದರು. ಸುಮಾರು 53 ಜನ ಗಾಯಗೊಂಡಿದ್ದರು. ಇದಾದ ಬಳಿಕ ಜೂನ್ 05ರಂದು ಓರ್ಲಾಂಡೋವಿನ ಈಶಾನ್ಯ ಭಾಗದ ಫೋರ್ಸಿತ್ ರಸ್ತೆ ಬಳಿ ಗುಂಡಿನ ದಾಳಿ ನಡೆದಿದೆ.











Click it and Unblock the Notifications