ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ 6.6ರಷ್ಟು ತೀವ್ರತೆಯ ಭೂಕಂಪ

ಜಕಾರ್ತ, ಮೇ 29: 6.6ರಷ್ಟು ತೀವ್ರತೆಯ ಭೂಕಂಪವು ಸೋಮವಾರ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸೋಮವಾರ ಸಂಭವಿಸಿದೆ. ಪಲು ನಗರದ ಆಗ್ನೇಯಕ್ಕೆ ಎಂಬತ್ತು ಕಿಲೋಮೀಟರ್ ದೂರದಲ್ಲಿ, ಒಂಬತ್ತು ಕಿಲೋಮೀಟರ್ ಆಳದಲ್ಲಿ ಭೂಕಂಪ ಅಪ್ಪಳಿಸಿದೆ.

ಪೊಸೊದ ಹೊರವಲಯದಲ್ಲಿ ವಾಸಿಸುವ ಮುಹಮ್ಮದ್ ಗಂಟೂರ್ ಎಂಬಾತ ಮಾಧ್ಯಮವೊಂದರ ಜತೆ ಮಾತನಾಡಿ, ಪ್ರಬಲ ಭೂಕಂಪನದ ಅನುಭವವಾಯಿತು. ಜನರು ಹೆದರಿದ್ದಾರೆ. ನಾವೆಲ್ಲರೂ ಸದ್ಯಕ್ಕೆ ನಮ್ಮ ಮನೆಯ ಹೊರಭಾಗದಲ್ಲಿ ಸೇರಿದ್ದೇವೆ. ಈ ಭಾಗದಲ್ಲಿ ಎಲ್ಲೂ ವಿದ್ಯುತ್ ಸಂಪರ್ಕ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

Earathquake

ಇಂಡೋನೇಷ್ಯಾದ ಭೌಗೋಳಿಕ ಪ್ರದೇಶವೇ ಹಾಗೆ ರೂಪುಗೊಂಡಿದೆ. ಆ ಕಾರಣಕ್ಕೆ ಈ ದೇಶದಲ್ಲಿ ಆಗಾಗ ಭೂಕಂಪಗಳು ಹಾಗೂ ಜ್ವಾಲಾಮುಖಿಗಳು ಸಂಭವಿಸುತ್ತಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+