ಭೂಮಿಗೆ ಕ್ಷುದ್ರ ಗ್ರಹ ಅಪ್ಪಳಿಸಿದರೆ ಅಲ್ಲೋಲ-ಕಲ್ಲೋಲ
ವಾಷಿಂಗ್ಟನ್,
ಮಾ. 26: ಕ್ಷುದ್ರಗ್ರಹದ ಆತಂಕ ಕಾಡಹತ್ತಿದೆ. ಶುಕ್ರವಾರ ಭೂಮಿಯ ಸಮೀಪ ಸಾವಿರ ಮೀಟರ್ ಗಾತ್ರದ ದೈತ್ಯ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ನಾಸಾ[ನ್ಯಾಶನಲ್ ಏರಾನಾಟಿಕ್ಸ್ ಆಂಡ್ ಸ್ಪೇಸ್ ಅಡ್ ಮಿನಿಸ್ಟ್ರೇಶನ್] ಎಚ್ಚರಿಕೆ ನೀಡಿದೆ. id="toptextpromo"> id='are-slot-1' class='oiad oi-axt oiadv'>23
ಸಾವಿರ ಕಿಮೀ ವೇಗದಲ್ಲಿ ಸಂಚರಿಸುತ್ತಿರಯವ ದೈತ್ಯ ನಿಗೆ 2014-ವೈಬಿ 35 ಎಂದು ಕರೆಯಲಾಗಿದೆ. ಜ್ಯೋತಿಷಿಗಳು ಹೇಳಿವಂತೆ ಇಂಥ ಗ್ರಹಗಳು ಸುಮಾರು 5 ಸಾವಿರ ವರ್ಷಕ್ಕೆ ಒಮ್ಮೆ ಮಾತ್ರ ಭೂಮಿಯ ಸಮೀಪ ಕಾಣಿಸಿಕೊಳ್ಳುತ್ತವೆ. ದೈತ್ಯ ಗ್ರಹದ ಆಗಮನದ ಬಗ್ಗೆ ನಾಸಾ ನಕಾಶೆಯೊಂದನ್ನು ಬಿಡುಗಡೆ ಮಾಡಿದೆ. ಹವಾಮಾನದಲ್ಲಿ ವ್ಯತಿರಿಕ್ತ ಬದಲಾವಣೆ, ಭೂ ಕಂಪನದ ಸಾಧ್ಯತೆಗಳು ಇವೆ ಎಂದು ನಾಸಾ ತಿಳಿಸಿದೆ. id='are-slot-2' class='oiad oi-axt oiadv'>
23 ಸಾವಿರ ಕಿಮೀ ವೇಗ
ದೈತ್ಯ ಕ್ಷುದ್ರ ಗ್ರಹ ಶುಕ್ರವಾರ ಭೂಮಿಯ ಸಮೀಪ ಬರಲಿದ್ದು ಗಂಟೆಗೆ 23 ಸಾವಿರ ಕಿಮೀ ವೇಗದಲ್ಲಿ ಸಂಚಾರ ಮಾಡುತ್ತಿದೆ.

ಸಾವಿರ ಅಣು ಬಾಂಬ್ ಗೆ ಸಮಾನ
ಈ ದೈತ್ಯನ ಶಕ್ತಿಗೆ ಸಾವಿರ ಅಣು ಬಾಂಬ್ ಗಳು ಸಾಟಿಯಾಗಲ್ಲ. ಒಂದು ವೇಳೆ ಭೂಮಿಗೆ ಅಪ್ಪಳಿಸಿತು ಅಂಥಾದರೆ ಘೋರ ಅವಘಡ ಸಂಭವಿಸುವುದು ಗ್ಯಾರಂಟಿ.

ಸುನಾಮಿ ಸಾಧ್ಯತೆಯೂ ಇದೆ
ದೈತ್ಯ ಭೂಮಿಯ ಸಮೀಪ ಬರುವುದರಿಂದ ಹವಾಮಾನದಲ್ಲಿ ಏರುಪೇರಾಗಬಹುದು. ಸುನಾಮಿ ಎದ್ದರೂ ಆಶ್ಚರ್ಯವಿಲ್ಲ.

1908 ರಲ್ಲಿ ಸೈಬೀರಿಯಾಕ್ಕೆ ಅಪ್ಪಳಿಸಿತ್ತು
1908 ರಲ್ಲಿ ಇಂಥದ್ದೇ ಕ್ಷುದ್ರ ಗ್ರಹವಿಂದು ಸೈಬೀರಿಯಾದ ಅರಣ್ಯ ಪ್ರದೇಶಕ್ಕೆ ಅಪ್ಪಳಿಸಿ ಅಪಾರ ಪ್ರಮಾಣದ ಅರಣ್ಯವನ್ನು ಬಲಿ ಪಡೆದಿತ್ತು.
ವಿಡಿಯೋ ನೋಡಿ
ದೈತ್ಯ ಕ್ಷುದ್ರಗ್ರಹ ಆಗಮಿಸುವ ಬಗೆಯನ್ನು ವಿವರಿಸಿ ನಾಸಾ ವಿಡಿಯೋ ವೊಂದನ್ನು ಬಿಡುಗಡೆ ಮಾಡಿದೆ.












Click it and Unblock the Notifications