'ಶ್ರವಣ ದೋಷ' ಕೊರೊನಾ ಸೋಂಕಿನ ಹೊಸ ಲಕ್ಷಣ ಗುರುತಿಸಿದ ತಜ್ಞರು

ಕಿವಿ ಕೇಳಿಸದಿರುವುದು(ಶ್ರವಣ ದೋಷ) ಕೂಡ ಕೊರೊನಾ ಸೋಂಕಿನ ಲಕ್ಷಣವಾಗಿದೆ, ಯುಕೆಯಲ್ಲಿ ಹಲವು ಕೊರೊನಾ ಸೋಂಕಿತರಿಗೆ ಒಂದು ಕಿವಿ ಕೇಳಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.

ಯುಕೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ, ಕೆಲವೇ ದಿನಗಳಲ್ಲಿ ತನ್ನ ಎರಡೂ ಕಿವಿಯಲ್ಲಿ ಕೇಳುವ ಶಕ್ತಿಯನ್ನು ಕಳೆದುಕೊಂಡರು.

ತಜ್ಞರು ಇದೊಂದು ಗಂಭೀರ ಸ್ಥಿತಿ ಶೀಘ್ರವೇ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದರು. ಬಿಎಂಜೆ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ ಸಂವದನಾಶೀಲ ಶ್ರವಣನಷ್ಟ ಇದು ಮೊದಲ ಪ್ರಕರಣವಾಗಿದೆ.

Hearing Loss A COVID-19 Symptom

ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಆರಂಭದಲ್ಲೇ ರೋಗವನ್ನು ಗುರುತಿಸುವುದರಿಂದ ರೋಗಿಯನ್ನು ಮೊದಲಿನಂತೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕು ತಗುಲಿದರೆ ಒಂದು ಕಿವಿ ಮಾತ್ರ ಕೇಳಿಸುವುದಿಲ್ಲ,ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ವ್ಯಕ್ತಿಗೆ ಕಿವಿಯ ಪರೀಕ್ಷೆಯನ್ನು ಮಾಡಿಸಬೇಕು.

ರೋಗಿಗೆ ಅಸ್ತಮಾ ಇತ್ತು, ಆಸ್ಪತ್ರೆಗೆ ಬಂದು ದಾಖಲಾಗಿ 10 ದಿನದ ಬಳಿಕ ಶ್ರವಣ ದೋಷ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣವೇ ಐಸಿಯುಗೆ ದಾಖಲಿಸಲಾಗಿತ್ತು.
30 ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿದ್ದರು.

ತಕ್ಷಣ ಅವರ ಒಂದು ಕಿವಿ ಕಿವುಡಾಯಿತು. ಬಳಿಕ ವೈದ್ಯರಿಗೆ ಕಾರಣ ತಿಳಿದುಬಂದಿತ್ತು. ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಯಿತು. ವಿಶ್ವದಾದ್ಯಂತ ಪ್ರತಿ 100,000 ಪ್ರಕರಣಗಳಲ್ಲಿ 5-160 ಇಂತಹ ಪ್ರಕರಣಗಳಿರುತ್ತವೆ.

Recommended Video

      MS Dhoni ಪರದೆ ಮೇಲೆ AB DE Villiers ಆಟ ನೋಡಿದರು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+