ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಹೋದ ಫ್ರಾನ್ಸ್‌ನ ಇಂಟರ್‌ಪೋಲ್‌ ಅಧ್ಯಕ್ಷ ನಿಗೂಢವಾಗಿ ಕಾಣೆ

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 05: ಚೀನಾಕ್ಕೆ ತೆರಳಿದ್ದ ಫ್ರಾನ್ಸ್‌ ಇಂಟರ್‌ಪೋಲ್‌ ಅಧ್ಯಕ್ಷ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದಾರೆ.

ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಮೆಂಗ್ ಹಂಗೋವಿ ಅವರು ಚೀನಾಕ್ಕೆ ತೆರಳಿದ್ದು. ಚೀನಾ ಮೂದವರೇ ಆದ ಹಂಗೋವಿ ತಮ್ಮ ಮೂಲ ಸ್ಥಳಕ್ಕೆ ಭೇಟಿ ಮಾಡಲೆಂದು ಚೀನಾಕ್ಕೆ ತೆರಳಿದ್ದರು. ಆದರೆ ಅವರು ಇದೀಗ ಕಾಣೆಯಾಗಿದ್ದಾರೆ.

ಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿ ಇಂಡೋನೇಷ್ಯಾವನ್ನು ಕಾಡಿರುವ ಅತಿ ಭಯಂಕರ 10 ಭೂಕಂಪಗಳ ಪಟ್ಟಿ

ಹಂಗೋವಿ ಅವರು ಫ್ರಾನ್ಸ್‌ನ ಲೈವೋನ್‌ ನಿಂದ ಹೊರಟು ಚೀನಾ ತಲುಪಿದ ಮೇಲೆ ಅವರ ಬಗ್ಗೆ ಯಾವುದೇ ಸುದ್ದಿಯನ್ನು ಅವರ ಪತ್ನಿ ಪಡೆದಿಲ್ಲ. ಹಾಗಾಗಿ ಅವರು ಶುಕ್ರವಾರದಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇಂಟರ್‌ಪೋಲ್‌ಗೆ ಸಹ ದೂರು ನೀಡಿದ್ದಾರೆ.

ತಾಂಜಾನಿಯಾ ದೋಣಿ ದುರಂತದಲ್ಲಿ 136 ಸಾವು, ಇನ್ನೂ ಹೆಚ್ಚಾಗುವ ಆತಂಕ ತಾಂಜಾನಿಯಾ ದೋಣಿ ದುರಂತದಲ್ಲಿ 136 ಸಾವು, ಇನ್ನೂ ಹೆಚ್ಚಾಗುವ ಆತಂಕ

France interpol president vanish in China

ಇಂಟರ್‌ಪೋಲ್ ಮತ್ತು ಫ್ರಾನ್ಸ್‌ ಪೊಲೀಸರು ಈಗಾಗಲೇ ಹಂಗೋವಿ ಪತ್ತೆಗೆ ಯತ್ನಿಸುತ್ತಿದ್ದಾರೆ. ಈ ಕುರಿತು ಬೀಜಿಂಗ್‌ನ ಅಧಿಕಾರಿಗಳು ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಚೀನಾದಲ್ಲಿ ಈಗ ವಾರದ ರಜೆ ನಡೆಯುತ್ತಿರುವುದು ಸಹ ತನಿಖೆ ನಿಧಾನಗತಿಯಲ್ಲಿ ಸಾಗಲು ಕಾರಣ ಎಂದಿದೆ.

ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್! ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್!

ಮೆಂಗ್ ಹಂಗೋವಿ ಅವರು ನವೆಂಬರ್ 2016 ರಂದು ಚುನಾವಣೆಯಲ್ಲಿ ಗೆದ್ದು ಇಂಟರ್‌ಪೋಲ್‌ನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರ ಅವಧಿ ಇನ್ನೂ ನಾಲ್ಕು ವರ್ಷವಿದೆ. ಅವರು ಈ ಮುಂಚೆ ಫ್ರಾನ್ಸ್‌ನ ಹಲವು ಭದ್ರತಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

English summary
France interpol president Meng Hongwei gone miss while he visited China. He went to Beijing. Interpol started investigation on the case. They said China not supporting properly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X