Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ
Ugadi Wishes 2026: ಯುಗ.. ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವಂತೆ ನಾವೀಗ ಮತ್ತೊಂದು ಯುಗಾದಿ ಸಂಭ್ರಮದಲ್ಲಿದ್ದೇವೆ. ಯುಗಾದಿ (Ugadi festival) ಹಬ್ಬವು ಹಿಂದೂಗಳಿಗೆ ಅತ್ಯಂತ ವಿಶೇಷ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷ ಪ್ರಾರಂಭ ಎಂದು ಪರಿಗಣಿಸಲಾಗುತ್ತದೆ. ಹೊಸತವನ್ನು ಹೊತ್ತು ಬಂದಿರುವ ಯುಗಾದಿ ಸಂಭ್ರಮದಲ್ಲಿ ನಿಮ್ಮ ಆತ್ಮೀಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಯುಗಾದಿ ಹಬ್ಬದ ಶುಭಾಶಯ ಸಾಲುಗಳು ಇಲ್ಲಿವೆ.
1. ಯುಗಾದಿ ಸಂಭ್ರಮದಲ್ಲಿ ನಿಮ್ಮ ಜೀವನದಲ್ಲಿ ಬೇವು ಕಡಿಮೆಯಾಗಿ ಬೆಲ್ಲ ಜಾಸ್ತಿ ಆಗಲಿ, ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
2. ಈ ಯುಗಾದಿಯು ನಿಮ್ಮ ಬಾಳಲ್ಲಿ ಹೊಸ ಚೇತನ, ನೆಮ್ಮದಿ ಹಾಗೂ ಸಂತೋಷವನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.

3. ನಿಮ್ಮ ಜೀವನದಲ್ಲಿನ ಸವಾಲುಗಳು ಹಾಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮ್ಮದಾಗಲಿ. ಬೇವು ಬೆಲ್ಲವನ್ನು ಸವಿದು ಒಳ್ಳೆಯದನ್ನು ಮಾತನಾಡಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
4. ಕಹಿಯಾದ ಬೇವಿನ ಅಂಚಿನಲ್ಲೂ ಬೆಲ್ಲವೇ ಸಿಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
5. ಹೊಸ ಭರವಸೆಯೊಂದಿಗೆ ನಿಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
6. ಹೊಸ ವರ್ಷವು ನಿಮ್ಮ ಜೀವನದ ಎಲ್ಲ ಕಷ್ಟಗಳನ್ನು ದೂರ ಮಾಡಲಿ. ಯುಗಾದಿ ಹಬ್ಬದ ಶುಭಾಶಯಗಳು.
7. ಜೀವನದ ಎಲ್ಲ ಕಹಿಗಳು ಸರಿದು, ಬೆಲ್ಲದಂತಹ ಸಿಹಿ ನಿಮ್ಮ ಬಾಳಲ್ಲಿ ಮೂಡಲಿ. ಯುಗಾದಿ ಹಬ್ಬದ ಶುಭಾಶಯಗಳು.
8. ಈ ಯುಗಾದಿ ಸಂಭ್ರಮದಲ್ಲಿ ನಿಮ್ಮ ಶತ್ರುಗಳು ಸಹ ನಿಮ್ಮ ಮಿತ್ರರಾಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
9. ಹೊಸ ಹೂವು, ಹೊಸ ಚಿಗುರು, ಹೊಸ ಸಂಭ್ರಮ ನಿಮ್ಮ ಬಾಳಿನಲ್ಲೂ ಪ್ರಕೃತಿಯಂತೆ ಹೊಸ ಚೈತನ್ಯ ಮೂಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
10. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಯುಗಾದಿ ಹಬ್ಬದ ಶುಭಾಶಯಗಳು.
11. ಯುಗಾದಿ ಸಂಭ್ರಮದಲ್ಲಿ ನಿಮ್ಮೆಲ್ಲ ಕನಸುಗಳು ನನಸಾಗಲಿ, ನಿಮ್ಮ ಬೇಡಿಕೆಗಳೆಲ್ಲವೂ ಈಡೇರಲಿ. ಹ್ಯಾಪಿ ಯುಗಾದಿ.
12. ಈ ಯುಗಾದಿಯು ನೀವು ನಿಮ್ಮ ಮತ್ತು ನಿಮ್ಮ ಆತ್ಮೀಯರೊಂದಿಗೆ ಸಂತೋಷದಿಂದ ಕಳೆಯುವಂತೆ ಆಗಲಿ. ಯುಗಾದಿ ಹಬ್ಬದ ಶುಭಾಶಯಗಳು.
13. ಯುಗಾದಿ ಸಂಭ್ರಮದಲ್ಲಿ ದೇವರು ನಿಮಗೆ ಸಂತೋಷ, ಸಮೃದ್ಧಿ, ಆರೋಗ್ಯ ಹಾಗೂ ಐಶ್ವರ್ಯವನ್ನು ಕರುಣಿಸಲಿ.
14. ಕಹಿಯ ನೆನಪುಗಳನ್ನೆಲ್ಲವನ್ನೂ ಮರೆತು ಹೊಸ ಜೀವನ ಪ್ರಾರಂಭಿಸಿ, ಯುಗಾದಿ ಹಬ್ಬದ ಶುಭಾಶಯಗಳು.
15. ಯುಗಾದಿಯ ಹೋಳಿಗೆಯಂತಹ ಸಿಹಿ, ತುಪ್ಪದಂತಹ ಸಂಪತ್ತು ನಿಮ್ಮದಾಗಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
16. ಬೆಲ್ಲದೊಂದಿಗೆ ಬೇವು ಬೆರೆತಂತೆ ಕಹಿ - ಸಿಹಿ ಸಮಾನವಾಗಿ ಸ್ವೀಕರಿಸುವ ಧೈರ್ಯ ನಿಮ್ಮದಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
17. ಈ ಯುಗಾದಿ ಸಂಭ್ರಮವು ನಿಮ್ಮ ಜೀವನದ ಹೊಸ ಅಧ್ಯಾಯವಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
18. ಯುಗಾದಿ ಹೊಸ ವರ್ಷದ ಸಂಭ್ರಮವು ನಿಮ್ಮ ಜೀವನದ ಹೊಸ ಪ್ರಾರಂಭಕ್ಕೆ ನಾಂದಿ ಆಗಲಿ. ಹ್ಯಾಪಿ ಯುಗಾದಿ.
19. ಪ್ರತಿ ಸೂರ್ಯೋದಯವು ಹೊಸ ಪ್ರಾರಂಭ, ಈ ಯುಗಾದಿಯು ಹಳೆಯ ಕಷ್ಟಗಳನ್ನು ಮರೆಯುವಂತೆ ಮಾಡಲಿ. ಯುಗಾದಿ ಹಬ್ಬದ ಶುಭಾಶಯಗಳು.
20. ಹೊಸ ವರ್ಷ, ಹೊಸ ಆರಂಭ. ಎಲ್ಲವೂ ಒಳ್ಳೆಯದಾಗಲಿ, ಯುಗಾದಿ ಹಬ್ಬದ ಶುಭಾಶಯಗಳು.
21. ಯುಗಾದಿ ಹೊಸ ವರ್ಷವು ನಿಮ್ಮ ಜೀವನದಲ್ಲಿ ಸಂತೋಷವನ್ನು ತರಲಿ.
22. ಈ ಯುಗಾದಿಯು 2026ನೇ ವರ್ಷ ಪೂರ್ತಿ ಸಂತೋಷ, ಆರೋಗ್ಯ, ಸಂಪತ್ತು ಮತ್ತು ಅದೃಷ್ಟವನ್ನು ತರಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
23. ಸಂತೋಷ, ಆರೋಗ್ಯ ಮತ್ತು ಯಶಸ್ಸಿನಿಂದ ತುಂಬಿದ ಯುಗಾದಿ ನಿಮ್ಮದಾಗಲಿ, ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
24. 2026ನೇ ವರ್ಷವು ಸಂತೋಷದ ಹೊನಲಾಗಲಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
25. ದೇವರು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಯುಗಾದಿ ಹಬ್ಬದ ಶುಭಾಶಯಗಳು.
26. ಈ ಯುಗಾದಿಯ ನಿಮ್ಮ ಜೀವನದಲ್ಲಿ ಹೊಸ ಭರವಸೆ ಮೂಡಿಸಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.












Click it and Unblock the Notifications