ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವಂಸಗೊಂಡ ಉಗ್ರರ ನೆಲೆಯಲ್ಲಿ ಅಮೆರಿಕ, ಬ್ರಿಟನ್ ಬಾವುಟದ ಚಿತ್ರಗಳು!

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 26: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ಕಾರ್ಯಾಚಾರಣೆಯಲ್ಲಿ ಹಲವು ಜೈಶೆ ಉಗ್ರರು ಸತ್ತಿದ್ದಾರೆ.

ಬಾಲಾಕೋಟ್‌ ಸೇರಿ ಇನ್ನೂ ಕೆಲವು ಕಡೆ ವಾಯುಸೇನೆಯು ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯ ವೇಳೆ ಉಗ್ರರ ಕ್ಯಾಂಪ್‌ನಲ್ಲಿ ಮೆಟ್ಟಿಲುಗಳಿಗೆ ಅಮೆರಿಕ, ಇಸ್ರೇಲ್‌ ಮತ್ತು ಇಂಗ್ಲೆಂಡ್ ಬಾವುಟಗಳ ಚಿತ್ರಗಳನ್ನು ಬರೆದಿರುವುದು ಗಮನ ಸೆಳೆದಿದೆ.

ಬಾಲಾಕೋಟ್‌ನಲ್ಲಿ ಭಾರತೀಯ ವಾಯುಸೇನೆಯು ದಾಳಿ ನಡೆಸಿದಾಗ ಈ ಅಂಶ ಹೊರಬಂದಿದ್ದು, ಉಗ್ರರ ನೆಲೆಯಲ್ಲಿ ಮೆಟ್ಟಿಲುಗಳ ಮೇಲೆ ಅಮೆರಿಕ, ಇಸ್ರೇಲ್‌ ಮತ್ತು ಇಂಗ್ಲೆಂಡ್ ಬಾವುಟಗಳ ಚಿತ್ರಗಳನ್ನು ಬರೆಯಲಾಗಿತ್ತು.

Flags of USA, UK and Israel in Jaish e Mohammed facility

ಇದು ದಾರಿ ತಪ್ಪಿಸುವ ತಂತ್ರವಾಗಿತ್ತಾ, ಅಮೆರಿಕ, ಇಸ್ರೇಲ್ ಮತ್ತು ಇಂಗ್ಲೆಂಡ್ ಅನ್ನು ಉಗ್ರರು ಗುರಿಯಾಗಿಸಿಕೊಂಡಿದ್ದರಾ? ಅಥವಾ ಅವರ ಸಹಾಯ ಪಡೆದು ಬೆಳೆಯುವುದನ್ನು ಇದುಸೂಚಿಸುತ್ತದೆಯಾ? ಹೀಗೆ ಹಲವು ಪ್ರಶ್ನೆಗಳನ್ನು ಈ ಚಿತ್ರ ಹುಟ್ಟುಹಾಕುತ್ತಿದೆ.

English summary
Flags of USA, UK and Israel painted on staircases seen in Jaish e Mohammed facility destroyed by Indian Air Force jets in Balakot, Pakisthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X