ಫೇಸ್ ಬುಕ್ ವಿವಾದ: ಬಾಗಿಲು ಮುಚ್ಚಲಿದೆ ಕೇಂಬ್ರಿಜ್ ಅನಲಿಟಿಕಾ!

ನ್ಯೂಯಾರ್ಕ್, ಮೇ 03: ಫೆಸ್ ಬುಕ್ ದತ್ತಾಂಶಗಳಿಗೆ ಕನ್ನ ಹಾಕಿದ ಆರೋಪ ಎದುರಿಸುತ್ತಿರುವ ಕೇಂಬ್ರಿಜ್ ಅನಲಿಟಿಕಾ ಬಾಗಿಲು ಮುಚ್ಚುತ್ತದೆಯಾ?

ಜಗತ್ತಿನ ಇತಿಹಾಸದಲ್ಲಿ ಖಾಸಗೀತನಕ್ಕೆ ಸಂಬಂಧಿಸಿದಂತೆ ನಡೆದ ಅತ್ಯಂತ ದೊಡ್ಡ ಹಗರಣ ಎನ್ನಿಸಿಕೊಂಡ ಫೇಸ್ ಬುಕ್ ದತ್ತಾಂಶಕ್ಕೆ ಕನ್ನ ಹಾಕಿದ ಆರೋಪ ಎದುರಿಸುತ್ತಿರುವ ಕೇಂಬ್ರಿಜ್ ಅನಲಿಟಿಕಾ ತಾನು ದಿವಾಳಿಯಾಗಿದ್ದೇನೆಂದು ಘೋಷಿಸಿರುವದಲ್ಲದೆ, ತನ್ನ ವ್ಯವಹಾರಗಳನ್ನೆಲ್ಲ ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ.

Facebook data controversy: Cambridge analytica sutting down

ಭಾರತದಲ್ಲಿ 2014 ರ ಲೋಕಸಭಾ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳಲ್ಲಿ ಮತದಾರರ ಮೇಲೆ ಪ್ರಭಾವ ಈರಲು ರಾಜಕೀಯ ಪಕ್ಷಗಳು ಕೇಂಬ್ರಿಜ್ ಅನಲಿಟಿಕಾ ನೆರವು ಕೋರಿದ್ದವು ಎಂಬ ಅಂಶ ಇತ್ತೀಚೆಗೆ ಬಯಲಿಗೆ ಬಂದಿತ್ತು. ಅಷ್ಟೇ ಅಲ್ಲ, 2016 ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹ ಎನಲಿಟಿಕಾ ಪಾತ್ರ ಸಾಕಷ್ಟಿದೆ ಎಂದೂ ದೂರಲಾಗಿತ್ತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+