Ukraine War: ಉಕ್ರೇನ್ ಬೆನ್ನಿಗೆ ನಿಂತ ಯುರೋಪ್ ಒಕ್ಕೂಟ, ಭಾರಿ ದೊಡ್ಡ ಸಹಾಯ ಘೋಷಣೆ!
ರಷ್ಯಾ
ಸೇನೆಯನ್ನ ಹೇಗಾದರು ಮಾಡಿ ಯುದ್ಧದಲ್ಲಿ ಸೋಲಿಸಬೇಕು ಎಂಬ ಒಂದೇ ಒಂದು ಹಠ ಮುಂದೆ ಇಟ್ಟುಕೊಂಡು ಹೊಸ ಮಾಸ್ಟರ್ ಪ್ಲಾನ್ ಮಾಡಿದೆ ಪಾಶ್ಚಿಮಾತ್ಯ ಒಕ್ಕೂಟ. ಯುರೋಪ್ ಸೇರಿದಂತೆ ಅಮೆರಿಕ ಹಾಗೂ ಮತ್ತಿತರರ ಸಹಾಯದ ಮೂಲಕ ಇದೀಗ ಹೇಗಾದರೂ ಮಾಡಿ ರಷ್ಯಾ ದೇಶವನ್ನು ಯುದ್ಧದಲ್ಲಿ ಸೋಲಿಸಬೇಕು ಅನ್ನೋ ಹಠ ಕೂಡ ಶುರುವಾಗಿದೆ. ಅದರಲ್ಲೂ ಹೀಗೆ ಹಠ ಮಾಡುತ್ತಿರುವ ದೇಶಗಳ ಪೈಕಿ ಅಮೆರಿಕ ಮುಂದಿನ ಸಾಲಿನಲ್ಲಿ ನಿಂತಿದೆ, ಪರಿಸ್ಥಿತಿ ಹೀಗೆಲ್ಲಾ ಇದ್ದಾಗಲೇ ಉಕ್ರೇನ್ ಬೆನ್ನಿಗೆ ನಿಂತ ಯುರೋಪ್ ಒಕ್ಕೂಟ, ಭಾರಿ ದೊಡ್ಡ ಸಹಾಯ ಘೋಷಣೆ! id="toptextpromo"> id='are-slot-1' class='oiad oi-axt oiadv'> id='top-searched-articles'>ರಷ್ಯಾ
ಈಗ ಪಾಶ್ಚಿಮಾತ್ಯ ದೇಶಗಳ ಪಾಲಿನ ದೊಡ್ಡ ಶತ್ರುವಾಗಿದ್ದು, ಉಕ್ರೇನ್‌ನ ಯುದ್ಧದಲ್ಲಿ ಇದೇ ಕಾರಣಕ್ಕೆ ರಷ್ಯಾ ವಿರುದ್ಧ ಯುರೋಪ್ ದೇಶಗಳು ಸೇರಿದಂತೆ ಇಡೀ ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ನಿಂತಿದೆ. ಅದರಲ್ಲೂ ಉಕ್ರೇನ್ ವಿಚಾರ ಬಂದಾಗ ಪಾಶ್ಚಿಮಾತ್ಯರು ಒಗ್ಗಟ್ಟು ಪ್ರದರ್ಶನ ಮಾಡುತ್ತಾ ಇದ್ದು, ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಉಕ್ರೇನ್ ದೇಶಕ್ಕೆ ಚಳಿಗಾಲ ಆರಂಭ ಆಗುವ ಮೊದಲೇ ಭರ್ಜರಿ ಉಡುಗೊರೆ ಸಿಗುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಏನೆಲ್ಲಾ ಸಿಗಲಿದೆ ಉಕ್ರೇನ್‌ಗೆ? id='are-slot-2' class='oiad oi-axt oiadv'>












Click it and Unblock the Notifications