ಜಪಾನಿನ ಹೊಕ್ಕೊಯ್ಡೋದಲ್ಲಿ ಭೂಕಂಪ: 5.6 ತೀವ್ರತೆ ದಾಖಲು

ಟೋಕಿಯೋ, ಅಕ್ಟೋಬರ್ 26: ಜಪಾನಿನ ಹೊಕ್ಕೊಯ್ಡೋ ಎಂಬಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.6 ತೀವ್ರತೆ ದಾಖಲಾಗಿದೆ.

ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಸೆಪ್ಟೆಂಬರ್ 9 ರಂದು ಇದೇ ಹೊಕ್ಕೊಯ್ಡೋದ ಉತ್ತರ ದ್ವೀಪದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಕನಿಷ್ಠ 37 ಜನ ಮೃತರಾಗಿದ್ದರು.

ಇತ್ತೀಚೆಗಷ್ಟೇ ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿ 6.6 ತೀವ್ರತೆಯ ಭೂಕಂಪ ದಾಖಲಾಗಿತ್ತು.

Earthquake measuring 5.6 on the Richter scale hit Japan

ಸೆ.28 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ಶತಮಾನದಲ್ಲಿ ನಡೆದ ಅತ್ಯಂತ ಘೋರ ನೈಸರ್ಗಿಕ ವಿಕೋಪ ಎನ್ನಿಸಿಕೊಂಡ ಇದು, ಇಂಡೋನೇಷ್ಯಾದ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. 7.7 ತೀವ್ರತೆಯ ಭೂಕಂಪದಿಂದಾಗಿ ಈ ಪ್ರದೇಶದಲ್ಲಿ ಸುನಾಮಿಯೂ ಸಂಭವಿಸಿತ್ತು.

ಅ.11 ರಂದು ಪಪುವಾ ನ್ಯೂ ಗಿನಿಯಾದ ನ್ಯೂಬ್ರಿಟೇನ್ ನಲ್ಲಿ 7.3 ತೀವ್ರತೆಯ ಭೀಕರ ಭೂಕಂಪ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+