ಚಹಾ ಸೇವನೆ ಎಲ್ಲದಕ್ಕು ರಾಮಬಾಣ
ವಾಷಿಂಗ್ಟನ್,
ನ.18: ಚಹಾ ಸೇವನೆ ಎಲ್ಲದಕ್ಕು ರಾಮಬಾಣ ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಧಡೂತಿಗಳು ತೂಕ ಕಳೆದುಕೊಳ್ಳಲು, ಹೃದಯದ ಆರೋಗ್ಯವನ್ನು ಕಾಪಾಡಲು ಮತ್ತು ಮೂತ್ರಕೋಶ ಗ್ರಂಥಿ ಕ್ಯಾನ್ಸರ್ ನಿಯಂತ್ರಿಸಲು ಇದು ಸಹಕಾರಿಯಾಗಲಿದೆ. id="toptextpromo">ಪ್ರತಿಷ್ಠಿತ
American Journal of Clinical Nutrition ಪತ್ರಿಕೆಯಲ್ಲಿ ಪ್ರಕಟವಾಗಿರುವ ಚಹಾ ಮತ್ತು ಮಾನವ ಆರೋಗ್ಯ ಸಂಬಂಧಿ ವಿಷಯದಲ್ಲಿ ಈ ವಿಶೇಷ ಅಧ್ಯಯನ ನಡೆಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಧ್ಯಯನದ
ಪ್ರಮುಖ
ಅಂಶಗಳು:
* ಚಹಾ ಎಲೆ (polyphenols) ತೂಕ ಕಡಿಮೆ ಮಾಡಿಕೊಳ್ಲುವುದಕ್ಕೆ ನೆರವಾಗುತ್ತದೆ.
* ಚಹಾದಲ್ಲಿರುವ polyphenols ಮತ್ತು ಕೆಫೈನ್ ಅಂಶಗಳು ಶಕ್ತಿ ಖರ್ಚಾಗುವುದಕ್ಕೆ ಮತ್ತು ಕೊಬ್ಬು ಕರಗಿಸುವುದಕ್ಕೆ ದಾರಿಯಾಗಿರುತ್ತದೆ.
* ಹಸಿರು ಚಹಾ polyphenols ಕೆಲವು ಕ್ಯಾನ್ಸರ್ ಕಾರಕ ಅಂಶಗಳಿಗೆ ಮಾರಕವಾಗಿರುತ್ತದೆ.
* ಹೃದಯದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಲ್ಲದು. ರಕ್ತದೊತ್ತಡ ನಿಯಂತ್ರಿಸಬಲ್ಲದು
* ಚಹಾ Flavonoids ಮೂಳೆ ಸಾಮರ್ಥ್ಯವನ್ನು ಹೆಚ್ಚಿಸಿ, ಗುಣಮಟ್ಟ ಕಾಪಾಡಬಲ್ಲದು.
* ಅಸ್ಥಿರಂಧ್ರಕ್ಕೆ (Osteoporosis) ತಕ್ಕ ಔಷಧ.
* ಎಲ್ಲಕ್ಕಿಂತ ಹೆಚ್ಚಿಗೆ ಚಹಾ ಸೇವನೆಯಿಂದ ಮೂಡ್ ಬದಲಾಗಿ, ಜಾಗೃತಾವಸ್ಥೆ ಕಾಯ್ದುಕೊಳ್ಳುತ್ತದೆ.
* ಲವಲವಿಕೆ ಹೆಚ್ಚಾಗುತ್ತದೆ. ಏಕಾಗ್ರತೆ ಕಾಯ್ದುಕೊಂಡು ಗಮನವನ್ನು ಕೇಂದ್ರೀಕರಿಸಬಹುದು.












Click it and Unblock the Notifications