Donald Trump: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಮತ್ತೆ ರೊಚ್ಚಿಗೆದ್ದ ಟ್ರಂಪ್, ಯುದ್ಧಕ್ಕೆ ಅಮೆರಿಕ ಎಂಟ್ರಿ?

ಯುದ್ಧದಾಹ ಇನ್ನೂ ಕಡಿಮೆ ಆಗಿಲ್ಲ ಅಂತಾ ಕಾಣುತ್ತದೆ, ಇದೇ ಕಾರಣಕ್ಕೆ ಮನುಷ್ಯರು ಪದೇ ಪದೇ ಯುದ್ಧ ಮಾಡುತ್ತಾ ಭೂಮಿ ಮೇಲೆ ವಿನಾಶ ಸೃಷ್ಟಿ ಮಾಡುತ್ತಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ಯುದ್ಧಗಳ ನೋಡಿ ಬೆಚ್ಚಿ ಬಿದ್ದಿರುವ ಮನುಷ್ಯರು ಇನ್ನಾದರೂ ಸೈಲೆಂಟ್ ಆಗಬಹುದು ಅನ್ನೋ ನಂಬಿಕೆ ಸುಳ್ಳಾಗಿದೆ. ಅದ್ರಲ್ಲೂ ರಷ್ಯಾ & ಉಕ್ರೇನ್ ಯುದ್ಧ ಹಾಗೂ ಇರಾನ್ & ಇಸ್ರೇಲ್ ಯುದ್ಧವು ಇಡೀ ಜಗತ್ತಿನಲ್ಲಿ ಆತಂಕ ಮೂಡಿಸಿದ್ದವು. ಆದರೆ ಇರಾನ್ & ಇಸ್ರೇಲ್ ಯುದ್ಧ ನಿಂತು ಹೋಗಿದ್ದರೂ ರಷ್ಯಾ & ಉಕ್ರೇನ್ ಯುದ್ಧದ ಬೆಂಕಿ ಮಾತ್ರ ಹಾಗೇ ಉಳಿದುಕೊಂಡಿದೆ...

ಹೌದು, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕ ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಅದು ಈಗ ವರ್ಕೌಟ್ ಆಗುತ್ತಿಲ್ಲ. ಡೊನಾಲ್ಡ್ ಟ್ರಂಪ್ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದರೂ ಅದು ಫಲವನ್ನೇ ನೀಡುತ್ತಿಲ್ಲ. ಮತ್ತೊಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ದಾಳಿ ದಿನದಿಂದ ದಿನಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಇದೀಗ ಖುದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಗರಂ ಆಗಿದ್ದಾರೆ!

Donald Trump Expresses Disappointment Yet Commitment on Vladimir Putin

ಪುಟಿನ್ ವಿರುದ್ಧ ಟ್ರಂಪ್ ಗರಂ!

ಯೆಸ್, ಉಕ್ರೇನ್ ಜೊತೆಗೆ ಮಾತುಕತೆ ನಡೆಸಿ ಆದಷ್ಟು ಬೇಗ ಕದನ ವಿರಾಮ ಘೋಷಣೆ ಮಾಡಿ ಅಂತಾ ಟ್ರಂಪ್ ಪದೇ ಪದೇ ಹೇಳುತ್ತಿದ್ದರು ಅದಕ್ಕೆ ಬೆಲೆ ನೀಡುತ್ತಿಲ್ಲ ರಷ್ಯಾ. ಇದು ಜಾಗತಿಕ ಮಟ್ಟದಲ್ಲಿ ಕೂಡ ಟ್ರಂಪ್ ಅಮೆರಿಕದ ಮರ್ಯಾದಿ ಹೋಗುವಂತೆ ಮಾಡುತ್ತಿದೆ. ಇದೇ ಕಾರಣಕ್ಕೆ ಇದೀಗ ಟ್ರಂಪ್ ಅವರು ಪುಟಿನ್ ವಿರುದ್ಧ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಇದೇ ರೀತಿಯಾಗಿ ಯುದ್ಧ ಮುಂದುವರಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಅನ್ನೋ ಎಚ್ಚರಿಕೆ ಕೂಡ ನೀಡುತ್ತಿದೆ ಅಮೆರಿಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+