Donald Trump: ಕೆನಡಾ & ಅಮೆರಿಕ ನಡುವೆ ಕಿರಿಕ್ ಮತ್ತಷ್ಟು ಜೋರು!

ಭಾರತದ ಜೊತೆ ಕಿರಿಕ್ ಮಾಡಿಕೊಂಡು, ಪದೇ ಪದೇ ಭಾರತದ ವಿರುದ್ಧ ಹೇಳಿಕೆಗಳನ್ನ ನೀಡುತ್ತಿದ್ದ ಕೆನಡಾಗೆ ಈಗ ದೊಡ್ಡ ಆಘಾತ ಎದುರಾಗಿದೆ. ತನ್ನ ಪಕ್ಕದ ದೇಶ ಅಮೆರಿಕ ಜೊತೆಯಲ್ಲಿ ಕೂಡ ಕೆನಡಾ ಇದೀಗ ಸಂಬಂಧ ಹಾಳು ಮಾಡಿಕೊಳ್ಳುತ್ತಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೆನಡಾ & ಅಮೆರಿಕ ನಡುವೆ ಕಿರಿಕ್ ಮತ್ತಷ್ಟು ಜೋರು ಜೋರಾಗಿದೆ!

ಅಮೆರಿಕ ಪಕ್ಕಾ ಬ್ಯುಸಿನೆಸ್ ಅದ್ರೆ ವ್ಯವಹಾರ ನಂಬಿ ಬದುಕುವ ದೇಶ. ಅದರಲ್ಲೂ ಈ ದೇಶದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಕ್ಕಾ ಬ್ಯುಸಿನೆಸ್ ಮ್ಯಾನ್. ಹೀಗೆ ಅಮೆರಿಕದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಿದ್ದು, ಕೆನಡಾ ವಿರುದ್ಧ ನೇರವಾಗಿ ತೆರಿಗೆ ಯುದ್ಧ ಸಾರಿದ್ದಾರೆ ಡೊನಾಲ್ಡ್ ಟ್ರಂಪ್ ಎಂಬ ಆರೋಪ ಇದೆ. ಹೀಗಿದ್ದಾಗಲೇ ಮತ್ತೊಂದು ಮಹತ್ವದ ಘಟನೆ ಸಂಭವಿಸಿದೆ!

Discover How Is Canada and America Relations After The Trump Victory In American President Election

ಕೆನಡಾ & ಅಮೆರಿಕ ನಡುವೆ ತಿಕ್ಕಾಟ!

ಹೌದು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಕೆನಡಾ ರಫ್ತು ಮಾಡುವ ವಸ್ತುಗಳಿಗೆ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹಾಕುವ ಬಗ್ಗೆ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು.

ಈ ಬೆಳವಣಿಗೆ ನಂತರ ಸೂಕ್ಷ್ಮ ವಾತಾವರಣ ಕೆನಡಾ & ಅಮೆರಿಕ ಮಧ್ಯೆ ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಖುದ್ದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅಮೆರಿಕಗೆ ಬಂದು ಮಾತುಕತೆ ನಡೆಸಲು ಪ್ರಯತ್ನ ಮಾಡಿದ್ದರು. ಆದರೆ ಇದು ಕೂಡ ಈಗ ಫ್ಲಾಪ್ ಆಗಿಬಿಟ್ಟಿದೆ, ಅಲ್ಲದೆ ಇನ್ನೊಂದು ಆಘಾತ ಕೂಡ ಕೆನಡಾಗೆ ಈಗ ಎದುರಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+