ಕ್ಯೂಬಾದಲ್ಲಿ ವಿಮಾನ ಅಪಘಾತ, 104 ಪ್ರಯಾಣಿಕರ ದುರ್ಮರಣ

ಹವಾನಾ, ಮೇ 18: ಸುಮಾರು 104ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737 ಅಪಘಾತಕ್ಕೀಡಾಗಿದೆ. ಹವಾನಾದ ಜೋಸ್ ಮರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಕೆಲ ಕ್ಷಣದಲ್ಲೇ ಧರೆಗುರುಳಿದ್ದು, ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕ್ಯೂಬಾದ ಹೋಲ್ ಗ್ವೀನ್ ನಗರದ ಕಡೆಗೆ ವಿಮಾನ ಹೊರಟಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ, ವಿಮಾನಕ್ಕೆ ತಗುಲಿದ ಬೆಂಕಿಯನ್ನು ನಂದಿಸಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Cuba: Plane crashes in Havana on takeoff with 104 passengers on board

ಸಾವು ನೋವಿನ ನಿಖರ ಸಂಖ್ಯೆ ಲಭ್ಯವಾಗಿಲ್ಲ. ವಿಮಾನ ಅಪಘಾತಕ್ಕೆ ನಿಜವಾದ ಕಾರಣ ಕೂಡಾ ತಿಳಿದು ಬಂದಿಲ್ಲ. ಕ್ಯೂಬನ್ ಡಿ ಏವಿಷಿಯನ್ ಸಂಸ್ಥೆಗೆ ಈ ಬೋಯಿಂಗ್ ವಿಮಾನ ಸೇರಿದೆ. ಈ ಹಿಂದೆ 2005ರಲ್ಲಿ ಕ್ಯೂಬನ್ ಡಿ ಏವಿಷಿಯನ್ ಏರ್ ಕ್ರಾಫ್ಟ್ ಅಪಘಾತಕ್ಕೀಡಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+