ಭಾರತದಿಂದ ಸಿಂಗಾಪುರಕ್ಕೆ ಹೋಗಬೇಕೆ? 3 ವಾರ ಕ್ವಾರಂಟೈನ್ ಆಗ್ಲೇಬೇಕು

ನವದೆಹಲಿ, ಏಪ್ರಿಲ್ 22: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಭಾರತದಿಂದ ಸಿಂಗಾಪುರಕ್ಕೆ ತೆರಳುವ ಪ್ರಯಾಣಿಕರಿಗೆ ಅಲ್ಲಿನ ಸರ್ಕಾರ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಭಾರತದಿಂದ ಸಿಂಗಾಪುರ ತಲುಪಿದ ನಂತರ 3 ವಾರಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗುವಂತೆ ಸಿಂಗಾಪುರ ಸರ್ಕಾರ ಸೂಚಿಸಿದೆ. ಭಾರತದಿಂದ ನಿತ್ಯ ನೂರಾರು ಪ್ರಯಾಣಿಸುತ್ತಾರೆ.

ಭಾರತದಲ್ಲಿರುವ ರೂಪಾಂತರಿ ಕೊರೊನಾ ಸೋಂಕಿನಿಂದ ಸಿಂಗಾಪುರವನ್ನು ರಕ್ಷಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ವೇಳೆ ಭಾರತದಿಂದ ಬರುವ ಅಲ್ಲಿನ ನಿವಾಸಿಗಳಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಕಡ್ಡಾಯ 21 ದಿನ ಕ್ವಾರಂಟೈನ್ ನಲ್ಲಿರಲು ತಿಳಿಸಿದೆ.

Covid-19: Singapore Asks All Travellers From India Should Be Isolated For 3 Week

ಈ ಹಿಂದೆ 14 ದಿನದ ಕ್ವಾರಂಟೈನ್‌ನಲ್ಲಿದ್ದ ಶೇ.98ರಷ್ಟು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಸಿಂಗಾಪುರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+