ಉಪ ಸಂಪಾದಕ/ ವರದಿಗಾರ
Connect with me on :
ನಾನು ಪುಟ್ಟಪ್ಪ.ಜಿ ಕೋಳಿ, ODMPL ಕನ್ನಡ' ವೆಬ್ ತಾಣದಲ್ಲಿ ಉಪ ಸಂಪಾದಕ ಕಂ ವರದಿಗಾರನಾಗಿದ್ದೇನೆ. ಪತ್ರಿಕೆ ಹಾಗೂ ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ. ಹೊಸತನ್ನು ಕಲಿಯುವ ಹಂಬಲವಿದೆ. ಕ್ರೀಡೆ ಮತ್ತು ಸಿನಿಮಾದಲ್ಲಿ ಸ್ವಲ್ಪ ಆಸಕ್ತಿ ಮತ್ತು ಪ್ರವಾಸದ ಹುಚ್ಚು ಜಾಸ್ತಿ ಇದೆ. ಹರಿಹರದಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದೇನೆ. ನಾನು ಮೂಲತಃ ಹಾವೇರಿ ಜಿಲ್ಲೆ ರಾಣೇಬೆನ್ನೂರಿನವನು. ಸದ್ಯದ ವಾಸ ಉದ್ಯಾನನಗರಿ ನಮ್ಮ ಬೆಂಗಳೂರು.
Latest Stories
Puttappa Koli
| Monday, May 02, 2022, 15:30 [IST]
ಬೆಂಗಳೂರು, ಮೇ 02: ಬೆಂಗಳೂರು ನಮ್ಮ ಮೆಟ್ರೋದ ಹಂತ-3 ಅನ್ನು ಕೆಂಪಾಪುರದವರೆಗೆ ಸುಮಾರು 2 ಕಿಮೀ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಹಂತಕ್ಕ...
Puttappa Koli
| Monday, May 02, 2022, 14:05 [IST]
ಬೆಂಗಳೂರು, ಮೇ 02: ಇಸ್ರೇಲ್ ಮೂಲದ ಐಎಸ್ಎಂಸಿ (ISMC) ಅನಲಾಗ್ ಫ್ಯಾಬ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕದಲ್ಲಿ 22,900 ಕೋಟಿ ರೂಪಾಯಿ ವೆಚ್ಚದಲ್...
Puttappa Koli
| Monday, May 02, 2022, 12:58 [IST]
ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆ ಏರಿಕೆ ಕಂಡಿದ್ದ ಜಾಗತಿಕ ಕಚ್ಚಾತೈಲ ಬೆಲೆ ಕೆಲವು ದಿನಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದಕ...
Puttappa Koli
| Monday, May 02, 2022, 12:44 [IST]
ಉಡುಪಿ, ಮೇ 02: ಉಡುಪಿಯ ಆದಿ ಉಡುಪಿ ಪ್ರೌಢಶಾಲೆಯಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೆಬಲ್ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊ...
Puttappa Koli
| Monday, May 02, 2022, 09:36 [IST]
ಬೆಂಗಳೂರು, ಮೇ 02: ಉದ್ಯಾನ ನಗರಿ ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿತ್ತು. ಭಾನುವಾರ ಸಾಯಂಕಾಲದಿಂದ ತಡರಾತ್ರಿವರೆಗೂ ಸುರಿದ ಭಾರೀ ...
Puttappa Koli
| Monday, May 02, 2022, 08:11 [IST]
ಬೆಂಗಳೂರು, ಮೇ 02: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್ಆರ್ಟಿಸಿ) ಸಿಬ್ಬಂದಿ ಗೈರುಹಾಜರಿ ದೊಡ್ಡ ಸಮಸ್ಯೆಯಾಗಿ ಪರಿಣ...
Puttappa Koli
| Monday, May 02, 2022, 07:22 [IST]
ಭಾರತ, ಮೇ 02: ಭಾನುವಾರ ಸಂಜೆ ಚಂದ್ರನ ದರ್ಶನವಾಗದ ಕಾರಣ ರಂಜಾನ್ ತಿಂಗಳ ಉಪವಾಸದ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಅನ್ನು ಮಂಗಳವಾರ...
Puttappa Koli
| Monday, May 02, 2022, 06:50 [IST]
ಹಾವೇರಿ, ಮೇ 02: ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ನ ವಿಶೇಷ ಸರ್ವ ಸದಸ್ಯರ ಸಭೆ ಮತ್ತು ಮಹಾಸ...
Puttappa Koli
| Saturday, April 30, 2022, 17:47 [IST]
ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರೀ-ಯೂನಿವರ್ಸಿಟಿ ಸರ್ಟಿಫಿಕೇಟ್(ಪಿಯುಸಿ) ಮೊದಲ ವರ್ಷದ ಪರೀಕ್ಷೆಯ ...
Puttappa Koli
| Saturday, April 30, 2022, 16:55 [IST]
ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಸುಂಕದಕಟ್ಟೆ ಬಳಿ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ಥ ಯುವತಿಗೆ ಆರೋಗ್ಯ ಮತ್ತು ವೈದ್ಯಕೀ...
Puttappa Koli
| Saturday, April 30, 2022, 16:03 [IST]
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಫೆಬ್ರವರಿ 2022ರ BHEL ಅಧಿಕೃತ ಅಧಿಸೂಚನೆಯ ಮೂಲಕ ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ...
Puttappa Koli
| Saturday, April 30, 2022, 15:08 [IST]
ನವದೆಹಲಿ, ಏಪ್ರಿಲ್ 30: ಭಾರತದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಎಂ.ಎಂ. ನರವಣೆ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಲೆಫ್ಟಿ...