ಕೆನಡಾದ ಟೊರೊಂಟೋದಲ್ಲಿ ಶೂಟೌಟ್: ಓರ್ವ ಬಲಿ, 13 ಮಂದಿಗೆ ಗಾಯ

ಟೊರೊಂಟೋ, ಜುಲೈ 23: ಕೆನಡಾದ ಟೊರೊಂಟೋದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಓರ್ವ ಮೃತನಾಗಿದ್ದು, 13 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಗನ್ ಮ್ಯಾನ್ ಮೃತನಾಗಿದ್ದಾನೆಂದು ವರದಿಗಳು ತಿಳಿಸಿವೆ. ಗುಂಡಿನ ದಾಳಿಗೆ ಗಾಯಗೊಂಡಿರುವ 13 ಜನರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸಂಪೂರ್ಣ ಮಾಹಿತಿ ಲಭ್ಯವಿಲ್ಲ.

Canada: 10 people were shot in Toronto, gunman was dead

13 ಜನರ ಮೇಲೆ 25ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಐವರು ಬಲಿಯಾಗಿದ್ದರು. ಮೇರಿಲ್ಯಾಮಡಿನ ಕ್ಯಾಪಿಟಲ್ ಗೆಜೆಟ್ ಎಂಬ ವೃತ್ತಪತ್ರಿಕೆ ಕಚೇರಿ ಮೇಲೆ ಇಲ್ಲಿನ ಮಾಜಿ ಉದ್ಯೋಗಿಯೇ ಈ ದಾಳಿ ನಡೆಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+