ಕಿರ್ಗಿಸ್ತಾನ: ಚೀನಾ ರಾಜತಾಂತ್ರಿಕ ಕಚೇರಿ ಬಳಿ ಸ್ಪೋಟ, 1 ಸಾವು
ಮಾಸ್ಕೊ, ಆಗಸ್ಟ್ 30: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್ ನಲ್ಲಿರುವ ಚೀನಾ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ಬಾಂಬ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.
ಬಿಷ್ಕೇಕ್ ದಕ್ಷಿಣದಲ್ಲಿರುವ ಚೀನಾ ರಾಜತಾಂತ್ರಿಕ ಕಚೇರಿಯ ಬಳಿ ಕಾರುಬಾಂಬ್ ಸ್ಪೋಟಿಸಿದೆ.

ರಾಜತಾಂತ್ರಿಕ ಕಚೇರಿಯ ಆವರಣದ ಗೋಡೆಗೆ ಕಾರೊಂದು ಬಂದು ಅಪ್ಪಳಿಸಿ ಸ್ಫೋಟಗೊಂಡಿದೆ.












Click it and Unblock the Notifications